ಬಂತು ನೋಡಿ ಏರ್ಟೆಲ್ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆ.! ಕೇವಲ 489 ರೂಪಾಯಿಗೆ 77 ದಿನ ವ್ಯಾಲಿಡಿಟಿ

ಬಂತು ನೋಡಿ ಏರ್ಟೆಲ್ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆ.! ಕೇವಲ 479 ರೂಪಾಯಿಗೆ 84 ದಿನ ವ್ಯಾಲಿಡಿಟಿ

ನಮಸ್ಕಾರ ಸ್ನೇಹಿತರೆ ಏರ್ಟೆಲ್ ತನ್ನ ಗ್ರಾಹಕರಿಗೆ ಹೊಸ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಬರೋಬ್ಬರಿ 77 ದಿನದವರೆಗೆ ವ್ಯಾಲಿಡಿಟಿ ಪಡೆಯಬಹುದು ಇದರ ಜೊತೆಗೆ ಅನ್ಲಿಮಿಟೆಡ್ ವಾಯ್ಸ್ ಕರೆಗಳು ಮಾಡಲು ಈ ಒಂದು ರಿಚಾರ್ಜ್ ಯೋಜನೆ ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ ಹಾಗಾಗಿ ನಾವು ಈ ಲೇಖನಯ ಮೂಲಕ ಈ ರಿಚಾರ್ಜ್ ಯೋಜನೆ ಕುರಿತು ಮಾಹಿತಿ ತಿಳಿಯೋಣ ಇದರ ಜೊತೆಗೆ ಈ ರಿಚಾರ್ಜ್ ಯೋಜನೆ ಯಾರಿಗೆ ಸೂಕ್ತ ಎಂಬ ಮಾಹಿತಿಯು ಕೂಡ ತಿಳಿದುಕೊಳ್ಳೋಣ

 

ಏರ್ಟೆಲ್ ಹೊಸ ರಿಚಾರ್ಜ್ ಯೋಜನೆ ಬಿಡುಗಡೆ.?

ಹೌದು ಸ್ನೇಹಿತರೆ, ನಮ್ಮ ಭಾರತ ದೇಶದಲ್ಲಿ ಇನ್ನೂ ಕೀಪ್ಯಾಡ್ ಮೊಬೈಲ್ ಹಾಗೂ ಕರೆಗಳನ್ನು ಮಾಡಲು ಮಾತ್ರ ಮೊಬೈಲ್ ಬಳಕೆ ಮಾಡುವವರ ಸಂಖ್ಯೆ ಜಾಸ್ತಿ ಇದೆ ಹಾಗಾಗಿ ಇಂತ ಜನರನ್ನು ಗಮನದಲ್ಲಿಟ್ಟುಕೊಂಡು ಏರ್ಟೆಲ್ ತನ್ನ ಗ್ರಾಹಕರಿಗಾಗಿ ಇದೀಗ ಕೇವಲ 489 ರೂಪಾಯಿಗೆ ಬರೋಬ್ಬರಿ 77 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಯೋಜನೆ ಪರಿಚಯ ಮಾಡಿದೆ ಹಾಗಾಗಿ ಈ ರಿಚಾರ್ಜ್ ಯೋಜನೆ ಸಾಕಷ್ಟು ಗ್ರಾಹಕರನ್ನು ಏರ್ಟೆಲ್ ಟೆಲಿಕಾಂ ಸಂಸ್ಥೆಯ ಸೇವೆಗಳನ್ನು ಬಳಸಲು ಆಕರ್ಷಣೆ ಮಾಡುತ್ತಿದೆ

ಏರ್ಟೆಲ್ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆ
ಏರ್ಟೆಲ್ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಯೋಜನೆ

 

489 ರೂಪಾಯಿ ರಿಚಾರ್ಜ್ ಯೋಜನೆಯ ವಿಶೇಷತೆಗಳು..?

ಏರ್ಟೆಲ್ ಈ ರಿಚಾರ್ಜ್ ಯೋಜನೆ ತನ್ನ ಕೀಪ್ಯಾಡ್ ಮೊಬೈಲ್ ಗ್ರಾಹಕರಿಗೆ ಹಾಗೂ ಏರ್ಟೆಲ್ ಟೆಲಿಕಾಂ ಸೇವೆಗಳನ್ನು ಬಳಸುವಂತಹ ಗ್ರಾಹಕರಿಗಾಗಿ ಜಾರಿಗೆ ತಂದಿದೆ.!

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಈ ಹೊಸ ರಿಚಾರ್ಜ್ ಯೋಜನೆ ಪ್ರಿಪೇಯ್ಡ್ ರಿಚಾರ್ಜ್ ಯೋಜನೆಯಾಗಿದೆ ಹಾಗೂ ಗ್ರಾಹಕರು ₹489 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಬರೋಬ್ಬರಿ 77 ದಿನದವರೆಗೆ ವ್ಯಾಲಿಡಿಟಿ ಸಿಗುತ್ತದೆ.!

ಈ ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರು 77 ದಿನದವರೆಗೆ ಅನ್ಲಿಮಿಟೆಡ್ ಅಥವಾ ಅನಿಮಿತ ವಾಯ್ಸ್ ಕೆರೆಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ

ಈ ರಿಚಾರ್ಜ್ ಯೋಜನೆ ಮಾಡಿಸಿಕೊಂಡಂತ ಗ್ರಾಹಕರಿಗೆ ಬರೋಬ್ಬರಿ 77 ದಿನಗಳವರೆಗೆ 600 SMS ಉಚಿತವಾಗಿ ಬಳಸಬಹುದು

ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು 77 ದಿನಗಳವರೆಗೆ ಕೇವಲ 6GB ಹೈ ಸ್ಪೀಡ್ ಡೇಟಾ ಮಾತ್ರ ಬಳಸಲು ಅವಕಾಶವಿರುತ್ತದೆ ಹಾಗೂ ಈ ಡೇಟಾ ಖಾಲಿಯಾದ ನಂತರ 64kbps ಗೆ ಡೇಟಾ ಸ್ಪೀಡ್ ಕಡಿಮೆಯಾಗುತ್ತದೆ

WhatsApp Group Join Now
Telegram Group Join Now       

ಈ ರಿಚಾರ್ಜ್ ಯೋಜನೆ ಮಾಡಿಸಿಕೊಂಡಂತ ಗ್ರಾಹಕರಿಗೆ ಉಚಿತವಾಗಿ 77 ದಿನಗಳವರೆಗೆ ಫ್ರೀ ಹಲೋ ಟ್ಯೂನ್ ಬಳಸಲು ಅವಕಾಶವಿದೆ

 

ಈ ರಿಚಾರ್ಜ್ ಯೋಜನೆ ಯಾರಿಗೆ ಸೂಕ್ತ..?

ಏರ್ಟೆಲ್ ಜಾರಿಗೆ ತಂದಿರುವಂತ ಈ 489 ರೂಪಾಯಿ prepaid ರಿಚಾರ್ಜ್ ಯೋಜನೆ ಜಾಸ್ತಿ ಕರೆ ಮಾಡಲು ಬಯಸುವಂತಹ ಗ್ರಹಕರಿಗೆ ಹಾಗೂ ಕೀಪ್ಯಾಡ್ ಮೊಬೈಲ್ ಬಳಕೆ ಮಾಡುವಂತ ಗ್ರಾಹಕರಿಗೆ ಮತ್ತು ಎರಡು ಸಿಮ್ ಬಳಕೆ ಮಾಡುವಂತಹ ಗ್ರಾಹಕರಿಗೆ ಅತ್ಯುತ್ತಮ ರಿಚಾರ್ಜ್ ಆಗಿದೆ ಏಕೆಂದರೆ ಅತ್ಯಂತ ಕಡಿಮೆ ಬೆಲೆಗೆ 77 ದಿನಗಳವರೆಗೆ ಗ್ರಾಹಕರಿಗೆ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಇನ್ನಷ್ಟು ರಿಚಾರ್ಜ್ ಯೋಜನೆ ಕುರಿತು ಮಾಹಿತಿ ಪಡೆಯಲು ನೀವು ಏರ್ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಗೆ ಭೇಟಿ ನೀಡಿ

ಸ್ನೇಹಿತರ ನಿಮಗೆ ಇದೇ ರೀತಿ ಹೊಸ ಹೊಸ ಮಾಹಿತಿಗಳು ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಅಪ್ಡೇಟ್ ಮತ್ತು ಸರಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಮತ್ತು ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ಕೊಡಿ. ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಿ

Today Gold Price: ಚಿನ್ನದ ಬೆಲೆಯಲ್ಲಿ ಮತ್ತೆ 2,700 ರೂಪಾಯಿ ಇಳಿಕೆ! ಇಂದಿನ ಚಿನ್ನದ ದರ ಎಷ್ಟು? ಇಲ್ಲಿದೆ ನೋಡಿ ಮಾಹಿತಿ

Leave a Comment

?>