PM Kisan 20Th installment: ರೈತರ ಗಮನಕ್ಕೆ ಏಪ್ರಿಲ್ 30ರ ಒಳಗಡೆ ಈ ಕೆಲಸ ಮಾಡಿ ಅಂದರೆ ಮಾತ್ರ ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ಹಣ ಬರುತ್ತೆ

mangaluru Samachara

April 18, 2025

PM Kisan 20Th installment

PM Kisan 20Th installment: ರೈತರ ಗಮನಕ್ಕೆ ಏಪ್ರಿಲ್ 30ರ ಒಳಗಡೆ ಈ ಕೆಲಸ ಮಾಡಿ ಅಂದರೆ ಮಾತ್ರ ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ಹಣ ಬರುತ್ತೆ

ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ, ಭಾರತೀಯ ರೈತರ ಆರ್ಥಿಕತೆಯಲ್ಲಿ ಹೆಚ್ಚಿನ ಸುಧಾರಣೆ ತರುವುದು ಹಾಗೂ ಕೃಷಿ ಕ್ಷೇತ್ರಕ್ಕೆ ಕೊಡುಗೆಗೆ ರೈತರು ಬಹಳ ಮುಖ್ಯವಾಗಿ ಬೇಕಾಗುತ್ತದೆ ಹಾಗಾಗಿ ರೈತರ ಕಲ್ಯಾಣಕ್ಕಾಗಿ ನಮ್ಮ ಕೇಂದ್ರ ಸರ್ಕಾರ ಈಗಾಗಲೇ ಅನೇಕ ಯೋಜನೆಗಳು ಜಾರಿಗೆ ತಂದಿದೆ ಅದರಲ್ಲಿ ಅತಿ ಮುಖ್ಯವಾಗಿ ಮತ್ತು ಅತಿ ಹೆಚ್ಚು ಜನಪ್ರಿಯವಾದ ಯೋಜನೆ ಎಂದರೆ ಅದು ಪ್ರಧಾನಮಂತ್ರಿ ಯೋಜನೆ (PM Kisan ) ಈ ಯೋಜನೆ ರೈತರಿಗೆ ನೇರವಾಗಿ DBT ಮೂಲಕ ಹಣ ವರ್ಗಾವಣೆ ಮಾಡುವ ವಿಶ್ವದ ದೊಡ್ಡ ಯೋಜನೆಯಾಗಿದೆ

SSLC ಪರೀಕ್ಷೆ ಫಲಿತಾಂಶ ಬಿಡುಗಡೆಯ ಬಗ್ಗೆ ಕರ್ನಾಟಕದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಹೊಸ ಮಾಹಿತಿ ನೀಡಿದ್ದಾರೆ ಇಲ್ಲಿದೆ ನೋಡಿ ವಿವರ

ಆದ್ದರಿಂದ ನೀವು ಪಿಎಂ ಕಿಸಾನ್ (pm kishan) ಯೋಜನೆಯ ಪಾದಾನುಭವಿಗಳಾಗಿದ್ದರೆ (eligibility) ಕಡ್ಡಾಯವಾಗಿ ಏಪ್ರಿಲ್ 30ರ ಒಳಗಡೆ ಈ ಕೆಲಸ ಮಾಡಬೇಕು (apply now online) ಅಂದರೆ ಮಾತ್ರ ನಿಮಗೆ 20ನೇ ಕಂತಿನ ಹಣ (20Th installment) ಸಿಗುತ್ತೆ ಹಾಗಾಗಿ ಏನು ಮಾಡಬೇಕು ಮತ್ತು 20ನೇ ಕಂತಿನ ಹಣ ಯಾವಾಗ (release date) ಬಿಡುಗಡೆಯಾಗುತ್ತದೆ ಹಾಗೂ ಇತರ ವಿವರಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರಗಳನ್ನು ನಾವು ಕೆಳಗಡೆ ನೀಡಿದ್ದೇವೆ

ಅಂಗನವಾಡಿ ಟೀಚರ್ ಮತ್ತು ಸಹಾಯಕಿ ಹುದ್ದೆಗಳಿಗೆ ಹತ್ತನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪಾಸಾದವರಿಗೆ ಅರ್ಜಿ ಸಲ್ಲಿಸಲು ಆಹ್ವಾನ ಮಾಡಲಾಗಿದೆ ಈ ರೀತಿ ಅರ್ಜಿ ಸಲ್ಲಿಸಿ

 

ಪಿಎಂ ಕಿಸಾನ್ ಸಲ್ಮಾನ್ ನಿಧಿ ಯೋಜನೆ (PM Kisan 20Th installment).?

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ರೈತರ ಆರ್ಥಿಕ ಗುಣಮಟ್ಟ ಸುಧಾರಣೆ ಮಾಡುವ ನಿಟ್ಟಿನಿಂದ ಹಾಗೂ ಬೆಳೆಗಳು ಬೆಳೆಯುವ ಸಂದರ್ಭದಲ್ಲಿ ಖರ್ಚು ವೆಚ್ಚಗಳಿಗಾಗಿ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಪ್ರಧಾನಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆ ಜಾರಿಗೆ ತರಲಾಯಿತು. ಈ ಯೋಜನೆ (pm kishan Yojana) ಅಡಿಯಲ್ಲಿ ರೈತರಿಗೆ ವರ್ಷಕ್ಕೆ ₹6,000 ಹಣವನ್ನು (money) ನೇರವಾಗಿ DBT ಮೂಲಕ ರೈತರ ಖಾತೆಗೆ (release) ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆಯಾಗಿದೆ.!

PM Kisan 20Th installment
PM Kisan 20Th installment

 

ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆ  (pm kishan Yojana) ಅಡಿಯಲ್ಲಿ ರೈತರಿಗೆ ವರ್ಷಕ್ಕೆ ₹6,000 ರೂಪಾಯಿ (money) ಹಣವನ್ನು ಮೂರು ಕಂತಿನ ರೂಪದಲ್ಲಿ ಅಂದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ₹2000 ರೂಪಾಯಿಯಂತೆ ಹಣವನ್ನು ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಮತ್ತು ಇಲ್ಲಿವರೆಗೂ ರೈತರಿಗೆ ಸುಮಾರು 19 ಕಂತಿನವರೆಗೆ ಅಂದರೆ 38,000 ವರೆಗೆ ರೈತರು ತಮ್ಮ ಖಾತೆಗೆ ಹಣ ಪಡೆದುಕೊಂಡಿದ್ದಾರೆ ಹಾಗಾಗಿ ರೈತರು 20ನೇ ಕಂತಿನ ಹಣ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ ಅಂತವರಿಗೆ ಸಿಹಿ ಸುದ್ದಿ

 

ಪಿಎಂ ಕಿಸಾನ್ ಯೋಜನೆಯ 20ನೇ ಕಂತು ಯಾವಾಗ ಬರುತ್ತೆ (PM Kisan 20Th installment).?

ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಒಂದು ವರ್ಷಕ್ಕೆ ರೈತರಿಗೆ ₹6000 ಹಣ ನೇರವಾಗಿ ಅರ್ಜಿ ಸಲ್ಲಿಸಿದ ರೈತರ ಖಾತೆಗೆ 3 ಕಂತಿನ ರೂಪದಲ್ಲಿ ಅಂದರೆ ಪ್ರತಿ ಕಂತಿಗೆ ₹2000 ಹಣ DBT ಮೂಲಕ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ ಮತ್ತು ಇಲ್ಲಿವರೆಗೂ ಪಿಎಂ ಕಿಸಾನ್ ಯೋಜನೆಯಡಿ ರೈತರು ೧೯ ಹಣವನ್ನು ಪಡೆದುಕೊಂಡಿದ್ದಾರೆ ಹಾಗಾಗಿ 20ನೇ ಕಂತಿಗೆ ಕಾಯುತ್ತಿದ್ದಾರೆ ಅಂತ ರೈತರಿಗೆ ಇದೀಗ ಸಿಹಿ ಸುದ್ದಿ.!

ಹೌದು ಸ್ನೇಹಿತರೆ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಯ 20ನೇ ಕಂತಿನ ಹಣವನ್ನು ರೈತರ ಖಾತೆಗೆ ಜೂನ್ ತಿಂಗಳಿನಲ್ಲಿ ವರ್ಗಾವಣೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ ಆದ್ದರಿಂದ ರೈತರು ಈ 20ನೇ ಕಂತಿನ ₹2000 ಹಣ ಪಡೆಯಬೇಕಾದರೆ ಕಡ್ಡಾಯವಾಗಿ ಏಪ್ರಿಲ್ 30ರ ಒಳಗಡೆ ಈ ಕೆಲಸ ಮಾಡಬೇಕು ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಕೆಳಗಡೆ ನೀಡಿದ್ದೇವೆ

 

ಏಪ್ರಿಲ್ 30ರ (PM Kisan 20Th installment) ಒಳಗಡೆ ಈ ಕೆಲಸ ಮಾಡಿ.?

ಕಿಸಾನ್ ಗುರುತಿನ ಚೀಟಿ:- ಹೌದು ಸ್ನೇಹಿತರೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ 20ನೇ ಕಂತಿನ ಹಣ ಪಡೆಯಲು ಬಯಸುವ ರೈತ ಕಡ್ಡಾಯವಾಗಿ ಕಿಸಾನ್ ಗುರುತಿನ ಚೀಟಿ ಮಾಡಿಸಬೇಕು ಮತ್ತು ಈ ಒಂದು ಚೀಟಿ ಮಾಡಿಸಲು 30ನೇ ತಾರೀಕು ಕೊನೆಯ ದಿನಾಂಕ ನಿಗದಿ ಮಾಡಲಾಗಿದೆ ಹಾಗಾಗಿ ನೀವು ಪಿಎಂ ಕಿಸಾನ್ ಗುರುತಿನ ಚೀಟಿ ಪಡೆಯಲು ಬಯಸುತ್ತಿದ್ದಾರೆ ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಅಥವಾ ಸಾರ್ವಜನಿಕ ಸೇವ ಕೇಂದ್ರ ಅಥವಾ ರೈತ ಕೇಂದ್ರಗಳಿಗೆ ಭೇಟಿ ನೀಡಿ ಈ ಗುರುತಿನ ಚೀಟಿಯನ್ನು ಮಾಡಿಸಬಹುದು ಹಾಗೂ ಈ ಯೋಜನೆಯಡಿ ಹಣ ಪಡೆದುಕೊಳ್ಳಲು ಇರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ

E-KYC ಮಾಡಿಸುವುದು ಕಡ್ಡಾಯ:- ಪಿಎಂ ಕಿಸಾನ್ ಯೋಜನೆಯಡಿ ನೀವು ವರ್ಷಕ್ಕೆ ₹6,000 ಹಣ ಪಡೆಯಲು ಬಯಸಿದರೆ ಕಡ್ಡಾಯವಾಗಿ ನೀವು ಪಿಎಂ ಕಿಸಾನ್ ಯೋಜನೆಗೆ ಅಥವಾ ಪಿಎಂ ಕಿಸಾನ್ ಯೋಜನೆಯ ಅರ್ಜಿಯ ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಅಂದರೆ ಮಾತ್ರ ನಿಮಗೆ ನಾನು ಸಿಗುತ್ತೆ ಇದನ್ನು ಮಾಡಲು ನೀವು pmkisan.gov.in ವೆಬ್ ಸೈಟಿಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರದ ಕೃಷಿ ಕೇಂದ್ರಗಳಿಗೆ ಭೇಟಿ ನೀಡಿ ಈ ಕೆಲಸ ಮಾಡಿ ಇದರ ಜೊತೆಗೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಹಾಗೂ ಮೊಬೈಲ್ ನಂಬರ್ ಲಿಂಕ್ ಹಾಗೂ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಕೆವೈಸಿ ಮಾಡಿಸಬೇಕು

 

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದರೆ ಆದಷ್ಟು ಈ ಒಂದು ಲೇಖನೆಯನ್ನು ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಹತ್ತಿರದ ರೈತರಿಗೆ ಹಾಗೂ ಇದೇ ರೀತಿ ಪ್ರತಿದಿನ ಹೊಸ ಸುದ್ದಿಗಳನ್ನು ತಿಳಿಯಲು ಬಯಸಿದರೆ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಿ ಇದರಿಂದ ನಿಮಗೆ ಪ್ರತಿದಿನ ಹೊಸ ಮಾಹಿತಿಗಳು ಬೇಗ ಸಿಗುತ್ತವೆ

2 thoughts on “PM Kisan 20Th installment: ರೈತರ ಗಮನಕ್ಕೆ ಏಪ್ರಿಲ್ 30ರ ಒಳಗಡೆ ಈ ಕೆಲಸ ಮಾಡಿ ಅಂದರೆ ಮಾತ್ರ ಪಿಎಂ ಕಿಸಾನ್ ಯೋಜನೆ 20ನೇ ಕಂತಿನ ಹಣ ಬರುತ್ತೆ”

Leave a Comment