Gold Price Today: ಯುದ್ಧದ ನಡುವೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 10,000 ಕಡಿಮೆ ಇಲ್ಲಿದೆ ನೋಡಿ ಇವತ್ತಿನ ಚಿನ್ನದ ದರದ ವಿವರಗಳು

Gold Price Today: ಯುದ್ಧದ ನಡುವೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 10,000 ಕಡಿಮೆ ಇಲ್ಲಿದೆ ನೋಡಿ ಇವತ್ತಿನ ಚಿನ್ನದ ದರದ ವಿವರಗಳು

ನಮಸ್ಕಾರ ಸ್ನೇಹಿತರೇ, ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ಯುದ್ಧ (War ) ಸಂಭವ ಸಾಧ್ಯತೆ ಇದೆ ಈಗಾಗಲೇ ಮಿಲ್ಟ್ರಿ ಕಾರ್ಯಾಚರಣೆ ಪ್ರಾರಂಭವಾಗಿದ್ದು ಇನ್ನೇನು (india) ಪೂರ್ಣ ಪ್ರಮಾಣದ ಯುದ್ಧ ನಡೆಯುವ ಸಾಧ್ಯತೆ ಇರುವುದರಿಂದ ಭಾರತೀಯ (indian market) ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ದಿಡೀರ್ ಕುಸಿತ ಕಂಡಿದೆ ಹಾಗಾಗಿ ಇವತ್ತಿನ (Gold Price Today) ಮಾರುಕಟ್ಟೆಯ ಚಿನ್ನ ಮತ್ತು ಬೆಳ್ಳಿಯ ದರದ ವಿವರಗಳು ಹಾಗೂ ಎಷ್ಟು ಇಳಿಕೆಯಾಗಿದೆ ಎಂಬ ವಿವರವನ್ನು ತಿಳಿಯೋಣ

 

ಯುದ್ಧದ ನಡುವೆ ಚಿನ್ನದ (Gold Price Today) ಬೆಲೆಯಲ್ಲಿ ದಿಡೀರ್ ಕುಸಿತ.?

ಹೌದು ಸ್ನೇಹಿತರೆ ಜಾಗತಿಕ ಮಾರುಕಟ್ಟೆ ಹಾಗೂ ಯುದ್ಧದ ಕಾರಣಗಳಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಮತ್ತು ಇಳಿಕೆಯಾಗುತ್ತದೆ ಆದರೆ ಇತ್ತೀಚಿಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವ ಸಾಧ್ಯತೆ ಹೆಚ್ಚಾಗುತ್ತಿದ್ದು ಈಗಾಗಲೇ ಮಿಲಿಟರಿ ಕಾರ್ಯಚರಣೆ ಹೆಚ್ಚಾಗಿದೆ ಹಾಗಾಗಿ ನಮ್ಮ ಭಾರತೀಯ ಮಾರುಕಟ್ಟೆಯಲ್ಲಿ ಹಾಗೂ ಬೆಂಗಳೂರಿನ ನಗರದಲ್ಲಿ ಇಂದಿನ ಚಿನ್ನದ ದರ ಇಳಿಕೆಯಾಗಿದೆ.!

Gold Price Today
Gold Price Today

 

ಹೌದು ಸ್ನೇಹಿತರೆ ಇಂದು ನಮ್ಮ ಬೆಂಗಳೂರು ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ರೂ.1150 ಇಳಿಕೆಯಾಗಿದ್ದು ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 11000 ಇಳಿಕೆಯಾಗಿದೆ ಹಾಗೂ ಇದೇ ರೀತಿ 24 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ರೂ 1,250 ಇಳಿಕೆಯಾಗಿದೆ ಹಾಗೂ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ 12500 ಇಳಿಕೆಯಾಗಿದೆ ಹಾಗಾಗಿ ಇವತ್ತಿನ ಮಾರುಕಟ್ಟೆಯ ಚಿನ್ನದ ಬೆಲೆ ಹೇಗಿದೆ ಎಂಬ ವಿವರವನ್ನು ನಾವು ಕೆಳಗಡೆ ತಿಳಿಸಿದ್ದೇವೆ

WhatsApp Group Join Now
Telegram Group Join Now       

 

ಇವತ್ತು ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ದರದ ವಿವರಗಳು..?

22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:- 

  • 1 ಗ್ರಾಂ ಚಿನ್ನದ ಬೆಲೆ:- ₹9,015 (ರೂ.115 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹72,120 (ರೂ.920 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹90,150 (ರೂ.1,150 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹9,01,500 (ರೂ.11,500 ಇಳಿಕೆ)

 

24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:- 

WhatsApp Group Join Now
Telegram Group Join Now       
  • 1 ಗ್ರಾಂ ಚಿನ್ನದ ಬೆಲೆ:- ₹9,835 (ರೂ.125 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹78,680 (ರೂ.1,000 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹98,350 (ರೂ.1250 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹9,83,500 (ರೂ.12,500 ಇಳಿಕೆ)

 

18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ..

  • 1 ಗ್ರಾಂ ಚಿನ್ನದ ಬೆಲೆ:- ₹7,376 ( ರೂ.94 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹59,008 ( ರೂ.752 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹73,760 ( ರೂ.940 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹7,37,600 ( ರೂ.9,400 ಇಳಿಕೆ)

 

ಇವತ್ತು ನಮ್ಮ ದೇಶದಲ್ಲಿ (Gold Price Today) ಬೆಳ್ಳಿಯ ದರದ ವಿವರಗಳ ಬಗ್ಗೆ ಮಾಹಿತಿ ಕೆಳಗಡೆ ನೀಡಲಾಗಿದೆ..?

  • 1 ಗ್ರಾಂ ಬೆಳ್ಳಿಯ ಬೆಲೆ:- ₹99
  • 8  ಗ್ರಾಂ ಬೆಳ್ಳಿಯ ಬೆಲೆ:- ₹792
  • 10 ಗ್ರಾಂ ಬೆಳ್ಳಿಯ ಬೆಲೆ:- ₹990
  • 100 ಗ್ರಾಂ ಬೆಳ್ಳಿಯ ಬೆಲೆ:- ₹9,900
  • 1000 ಗ್ರಾಂ ಬೆಳ್ಳಿಯ ಬೆಲೆ:- ₹99,000

 

RRB ALP Recruitment 2025: ರೈಲ್ವೆ ಇಲಾಖೆ ಖಾಲಿ ಇರುವ 9,900 ಹುದ್ದೆಗಳ ನೇಮಕಾತಿ ಬೇಗ 10ನೇ ತರಗತಿ ಪಾಸಾದವರು ಈ ರೀತಿ ಅರ್ಜಿ ಸಲ್ಲಿಸಿ

Leave a Comment