Gold Price today Down: ಒಂದೇ ದಿನಕ್ಕೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 21,160 ರೂ ಇಳಿಕೆ! ಇಂದಿನ ಚಿನ್ನದ ದರ ಎಷ್ಟು
ಚಿನ್ನ ಮತ್ತು ಬೆಳ್ಳಿ ಖರೀದಿ ಮಾಡುವವರಿಗೆ ಇದು ಭರ್ಜರಿ ಗುಡ್ ನ್ಯೂಸ್ ಸ್ನೇಹಿತರೆ ಇವತ್ತಿನ ಮಾರುಕಟ್ಟೆಯಲ್ಲಿ ಬರೋಬ್ಬರಿ ಒಂದೇ ದಿನಕ್ಕೆ 21 ಸಾವಿರ ಬೆಲೆ ಇಳಿಕೆಯಾಗಿದೆ. ಇಂದು ಅಂದರೆ ದಿನಾಂಕ 15 ಮೇ 2025 ರ ಪ್ರಕಾರ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 21,000 ರೂಪಾಯಿ ಇಳಿಕೆಯಾಗಿದೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಇವತ್ತಿನ ಮಾರುಕಟ್ಟೆಗೆ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂಬ ವಿವರವನ್ನು ತಿಳಿಯೋಣ
ಒಂದೇ ದಿನಕ್ಕೆ ಚಿನ್ನದ ಬೆಲೆಯಲ್ಲಿ 21000 ಇಳಿಕೆ (Gold Price today Down)..?
ನಮ್ಮ ಭಾರತ ದೇಶದಲ್ಲಿ ಪ್ರತಿಯೊಬ್ಬ ಜನರು ಹೆಚ್ಚಿನ ಖರೀದಿ ಮಾಡಲು ಇಷ್ಟಪಡುತ್ತಾರೆ ಏಕೆಂದರೆ ನಮ್ಮ ಭಾರತದಲ್ಲಿ ಚಿನ್ನಕ್ಕೆ ಒಂದು ವಿಶೇಷವಾದ ಸ್ಥಾನಮಾನ ನೀಡಲಾಗಿದೆ ಮತ್ತು ಚಿನ್ನವನ್ನು ಸಮೃದ್ಧಿಯ ಸಂಕೇತ ಹಾಗೂ ಅಭಿವೃದ್ಧಿಯ ಪ್ರತಿಕ ಎಂದು ಭಾವಿಸುತ್ತಾರೆ. ಆದ್ದರಿಂದ ಪ್ರತಿಯೊಂದು ಶುಭ ಸಮಾರಂಭಗಳಿಗೆ ಮತ್ತು ಹಬ್ಬ ಹರಿದಿನಗಳಿಗೆ ಚಿನ್ನ ಖರೀದಿ ಮಾಡುವುದು ಒಂದು ಸಂಪ್ರದಾಯ ರೂಪದಲ್ಲಿ ಅಭ್ಯಾಸ ಮಾಡಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಇತ್ತೀಚಿಗೆ ಚಿನ್ನದ ಮೇಲೆ ಸಾಕಷ್ಟು ಜನರು ಹೂಡಿಕೆ ಮಾಡುತ್ತಿರುವುದರಿಂದ ಚಿನ್ನಕ್ಕೆ ಸಾಕಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು ಇದರಿಂದ ಚಿನ್ನದ ಬೆಲೆ ತುಂಬಾ ಏರಿಕೆಯಾಗಿತ್ತು ಆದರೆ ಇವತ್ತಿನ ಮಾರುಕಟ್ಟೆಯಲ್ಲಿ ಅಂದರೆ ದಿನಾಂಕ 15 ಮೇ 2025 ರ ಪ್ರಕಾರ ನಮ್ಮ ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ₹1,950 ರೂಪಾಯಿ ಇಳಿಕೆಯಾಗಿದೆ ಮತ್ತು ಇಂದಿನ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹86,100 ರೂಪಾಯಿ ಆಗಿದೆ
ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹21,300 ಇಳಿಕೆಯಾಗಿದೆ ಹಾಗೂ ಇಂದಿನ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ₹9,39,300 ರೂಪಾಯಿ ಆಗಿದೆ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹93,930 ರೂಪಾಯಿ ಆಗಿದೆ ಆದ್ದರಿಂದ ಇದು ಚಿನ್ನ ಖರೀದಿ ಮಾಡುವವರಿಗೆ ಸಿಹಿ ಸುದ್ದಿ
ಇಂದು ಚಿನ್ನದ ಮಾರುಕಟ್ಟೆಯ (Gold Price today Down) ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು..?
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹8,610 (ರೂ.195 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹68,880 (ರೂ.1,560 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹86,100 (ರೂ.1,950 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹8,61,000 (ರೂ.19,500 ಇಳಿಕೆ)
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹9,393 (ರೂ.213 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹75,144 (ರೂ.1,704 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹93,930 (ರೂ.2,130 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,39,300 (ರೂ.21,300 ಇಳಿಕೆ)
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ..
- 1 ಗ್ರಾಂ ಚಿನ್ನದ ಬೆಲೆ:- ₹7,045 ( ರೂ.159 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹56,360 ( ರೂ.1,272 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹70,450 ( ರೂ.1,590 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹7,04,500 ( ರೂ.15,900 ಇಳಿಕೆ)
ಇಂದಿನ ಬೆಳ್ಳಿ ದರದ ವಿವರಗಳು:-
- 1 ಗ್ರಾಂ ಬೆಳ್ಳಿಯ ಬೆಲೆ:- ₹97
- 8 ಗ್ರಾಂ ಬೆಳ್ಳಿಯ ಬೆಲೆ:- ₹776
- 10 ಗ್ರಾಂ ಬೆಳ್ಳಿಯ ಬೆಲೆ:- ₹970
- 100 ಗ್ರಾಂ ಬೆಳ್ಳಿಯ ಬೆಲೆ:- ₹9,700
- 1000 ಗ್ರಾಂ ಬೆಳ್ಳಿಯ ಬೆಲೆ:- ₹97,900
ವಿಶೇಷ ಸೂಚನೆ:- ಸ್ನೇಹಿತರೆ ಪ್ರತಿ ದಿನ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಇಳಿಕೆ ಹಾಗೂ ಏರಿಕೆ ಆಗುತ್ತದೆ ಏಕೆಂದರೆ ಜಾಗತಿಕ ಮಾರುಕಟ್ಟೆಯ ಪ್ರಭಾವ ಹಾಗೂ ಜಾಗತಿಕ ಸಂಘರ್ಷ ಮುಂತಾದ ಕಾರಣಗಳಿಂದ ಬೆಲೆಯಲ್ಲಿ ಪ್ರತಿದಿನ ವ್ಯತ್ಯಾಸವಾಗುತ್ತದೆ ಆದ್ದರಿಂದ ನೀವು ನಿಖರ ಚಿನ್ನ ಮತ್ತು ಬೆಳ್ಳಿಯ ದರದ ಮಾಹಿತಿಗಾಗಿ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟ ಅಂಗಡಿಗೆ ಭೇಟಿ ನೀಡಿ
1 thought on “Gold Price today Down: ಒಂದೇ ದಿನಕ್ಕೆ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 21,160 ರೂ ಇಳಿಕೆ! ಇಂದಿನ ಚಿನ್ನದ ದರ ಎಷ್ಟು”