jio 448 plan details: ಜಿಯೋ ಕಡಿಮೆ ಬೆಲೆಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ 448 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ
ನಮ್ಮ ಭಾರತ ದೇಶದಲ್ಲಿ ಅತಿ ದೊಡ್ಡ ಹಾಗೂ ಅತಿ ಹೆಚ್ಚು ಟೆಲಿಕಾಂ ಗ್ರಾಹಕರು ಹೊಂದಿರುವ ಪ್ರೈವೇಟ್ ಟೆಲಿಕಾಂ ಸಂಸ್ಥೆ ಎಂದರೆ ಅದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ.! ಈ (jio 448 plan details) ಸಂಸ್ಥೆ ತನ್ನ ಗ್ರಾಹಕರಿಗಾಗಿ (customer) ಅತಿ ಕಡಿಮೆ ಬೆಲೆಗೆ ಅಂದರೆ (jio cheap recharge plan) ಕೇವಲ 448 ರೂಪಾಯಿಗೆ 84 ದಿನಗಳ ಕಾಲ ಅನ್ಲಿಮಿಟೆಡ್ (unlimited voice calls) ಕರೆಗಳು ಹಾಗೂ ಇತರ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸುತ್ತಿದೆ ಹಾಗಾಗಿ ನಾವು ಈ ಒಂದು ರಿಚಾರ್ಜ್ ಯೋಜನೆಯ ಕುರಿತು ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಯೋಣ
ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ (jio 448 plan details)..?
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ ಸುಮಾರು 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿದೆ ಮತ್ತು ಈ ಒಂದು ಸಂಸ್ಥೆ ಭಾರತದಲ್ಲಿ ಅತಿ ಕಡಿಮೆ ಬೆಲೆಗೆ ಅಂದರೆ ಅತ್ಯಂತ ಹಗ್ಗದ ದರದಲ್ಲಿ ತನ್ನ ಗ್ರಹಕರಿಗೆ ಟೆಲಿಕಾಂ ಸೇವೆಗಳನ್ನು ಒದಗಿಸುತ್ತಿದೆ ಇದರಿಂದ ನಮ್ಮ ಭಾರತ ದೇಶದಲ್ಲಿ ಸಾಕಷ್ಟು ಜನರು ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ ಎಂದು ಹೇಳಬಹುದು

ಆದ್ದರಿಂದ ತನ್ನ ಗ್ರಾಹಕರಿಗಾಗಿ ಪ್ರತಿ ದಿನ ಹಾಗೂ ಪ್ರತಿ ತಿಂಗಳು ಹೊಸ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡುತ್ತಿದೆ ಈಗ ಸಾಕಷ್ಟು ಗ್ರಾಹಕರನ್ನು ಗಮನಿಸಿರುವ ರಿಚಾರ್ಜ್ ಪ್ಲಾನ್ ಅಂದರೆ ಅದು 448 ರೂಪಾಯಿಗೆ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಆಗಿದೆ ಹಾಗಾಗಿ ನಾವು ಈ ಒಂದು ರಿಚಾರ್ಜ್ ಯೋಜನೆಯ ವಿವರಗಳ ಕುರಿತು ಮಾಹಿತಿ ಕೆಳಗಡೆ ನೀಡಿದ್ದೇವೆ
Today Gold Rate: ಇಂದಿನ ಚಿನ್ನದ ದರದಲ್ಲಿ ಭಾರಿ ಇಳಿಕೆ, ಇಂದು ನಮ್ಮ ಕರ್ನಾಟಕದಲ್ಲಿ ಚಿನ್ನದ ಬೆಲೆ ಎಷ್ಟು ಇದೆ
₹448 ರೂಪಾಯಿ (jio 448 plan details) ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ವಿವರಗಳು..?
ಜೀವ ಬಿಡುಗಡೆ ಮಾಡಿರುವ ಈ 448 ರೂಪಾಯಿಗೆ ಬರೋಬ್ಬರಿ 84 ದಿನಗಳ ವ್ಯಾಲಿಡಿಟಿ ನೀಡುತ್ತಿದೆ ಮತ್ತು ಈ 84 ದಿನಗಳವರೆಗೆ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಅಂದರೆ ಎಷ್ಟು ಬೇಕಾದರೂ ವಾಯ್ಸ್ ಕಾಲ್ಗಳನ್ನು ಮಾಡಲು ಅವಕಾಶ ಮಾಡಿಕೊಟ್ಟಿದೆ ಹಾಗಾಗಿ ಇದು ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಗ್ರಾಹಕರನ್ನು ಆಕರ್ಷಣೆ ಮಾಡಲು ಉತ್ತಮ ರಿಚಾರ್ಜ್ ಪ್ಲಾನ್ ಆಗಿದೆ ಎಂದು ಹೇಳಬಹುದು ಇದರ ಜೊತೆಗೆ ಗ್ರಾಹಕರು 84 ದಿನಗಳಿಗೆ ಒಂದು ಸಾವಿರ ಎಸ್ಎಂಎಸ್ ಉಚಿತವಾಗಿ ಪಡೆದುಕೊಳ್ಳಬಹುದು ಇದರ ಜೊತೆಗೆ ಜಿಯೋ TV, ಜಿಯೋ ಸಿನಿಮಾ ಸೇವೆಗಳನ್ನು ಈ 448 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡವರು ಬಳಸಬಹುದು
ಹೌದು ಸ್ನೇಹಿತರೆ ಈ ಒಂದು ರಿಚಾರ್ಜ್ ಪ್ಲಾನ್ ಕೇವಲ ಕರೆಗಳನ್ನು ಮಾಡಲು ಮಾತ್ರ ಉಪಯೋಗವಾಗುತ್ತದೆ ಮತ್ತು ಈ ರಿಚಾರ್ಜ್ ಯಾವುದೇ ರೀತಿ ಡೇಟಾ ಯೋಜನೆಯನ್ನು ನೀಡುವುದಿಲ್ಲ ಹಾಗಾಗಿ ಕರೆಗಳನ್ನು ಮಾಡಲು ಮಾತ್ರ ರಿಚಾರ್ಜ್ ಮಾಡಿಸಲು ಬಯಸುವವರು ಈ ಒಂದು ರಿಚಾರ್ಜ್ ಯೋಜನೆಯನ್ನು ಮಾಡಿಸಿಕೊಳ್ಳಬಹುದು
448 ರೂಪಾಯಿ ರಿಚಾರ್ಜ್ ಯೋಜನೆಯ ಮುಖ್ಯ ಮಾಹಿತಿಗಳು..?
ವ್ಯಾಲಿಡಿಟಿ:- ಅತ್ಯಂತ ಕಡಿಮೆ ಬೆಲೆಗೆ 84 ದಿನದ ವರೆಗೆ ವ್ಯಾಲಿಡಿಟಿ ಸಿಗುತ್ತೆ
ಕರೆಗಳು:- 84 ದಿನಗಳವರೆಗೆ ಎಷ್ಟು ಬೇಕಾದರೂ ಉಚಿತವಾಗಿ ಕರೆ ಮಾಡಬಹುದು ಅಂದರೆ ಅನ್ಲಿಮಿಟೆಡ್ ಕರೆಗಳ ಸೌಲಭ್ಯ ಈ ಒಂದು ರಿಚಾರ್ಜ್ ಯೋಜನೆ ಸೌಲಭ್ಯ ನೀಡುತ್ತಿದೆ
SMS:- ಈ ರಿಚಾರ್ಜ್ ಯೋಜನೆ 84 ದಿನಗಳವರೆಗೆ 1000 SMS ಉಚಿತವಾಗಿ ನೀಡುತ್ತಿದೆ
OTT ಸೌಲಭ್ಯ:- 448 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ ಜಿಯೋ TV, ಜಿಯೋ ಸಿನಿಮಾ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತದೆ
ಸ್ನೇಹಿತರೆ ಇದೇ ರೀತಿ ನಿಮಗೆ ಪ್ರತಿದಿನ ಹೊಸ ಮಾಹಿತಿಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ವಿವರಗಳು ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಮಾಹಿತಿ ಹಾಗೂ ಇತರ ಮಾಹಿತಿಗಳನ್ನು ಪ್ರತಿದಿನ ಪಡೆಯಲು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ನೀವು ಜೈನ್ ಆಗಬಹುದು
1 thought on “jio 448 plan details: ಜಿಯೋ ಕಡಿಮೆ ಬೆಲೆಗೆ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ 448 ರೂಪಾಯಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ”