Jio 84 days Recharge Plans: ಜಿಯೋ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ.! ಇಲ್ಲಿದೆ ನೋಡಿ ವಿವರ
ನಮಸ್ಕಾರ ಸ್ನೇಹಿತರೆ ಇವತ್ತು ನಮ್ಮ ಭಾರತ ದೇಶದಲ್ಲಿ 250 ಮಿಲಿಯನ್ ಗಿಂತ ಹೆಚ್ಚು ಗ್ರಾಹಕರನ್ನು ಹೊಂದಿರುವ ಹಾಗೂ ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ಪ್ರೈವೇಟ್ ಟೆಲಿಕಾಂ ಸಂಸ್ಥೆ ಎಂದರೆ ಅದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ.! ಈ ಸಂಸ್ಥೆ ಇದೀಗ ತನ್ನ ಗ್ರಾಹಕರಿಗಾಗಿ ಹೊಸ 84 ದಿನ ವ್ಯಾಲಿಡಿಟಿ ಹೊಂದಿರುವ ಹಾಗೂ ಪ್ರತಿದಿನ 2GB ಡೇಟಾ ನೀಡುವಂತ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ಒಂದು ಲೇಖನ ಮೂಲಕ ಜಿಯೋ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ 84 ದಿನಗಳ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳ ಸಂಬಂಧಿಸಿದ ವಿವರವನ್ನು ತಿಳಿದುಕೊಳ್ಳೋಣ
ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ (Jio 84 days Recharge Plans)..?
ನಮ್ಮ ಭಾರತ ದೇಶದಲ್ಲಿ ಮೊಟ್ಟಮೊದಲ ಬಾರಿಗೆ 4G ಡೇಟಾ ಸೇವೆಗಳನ್ನು ಪರಿಚಯ ಮಾಡಿದ ಟೆಲಿಕಾಂ ಸಂಸ್ಥೆ ಎಂದರೆ ಅದು ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆಯಾಗಿದೆ ಈ ಸಂಸ್ಥೆ ತನ್ನ ಗ್ರಾಹಕರಿಗಾಗಿ ಇದೀಗ ಹೊಸ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಹಾಗಾಗಿ ನೀವು ಜಿಯೋ ಸಿಮ್ ಬಳಕೆ ಮಾಡುತ್ತಿದ್ದೀರಾ ಹಾಗಾದರೆ ನೀವು ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಮತ್ತು ಈ ಲೇಖನೆಯನ್ನು ನಿಮ್ಮ ಸ್ನೇಹಿತರು ಹಾಗೂ ಜಿಯೋ ಗ್ರಾಹಕರಿಗೆ ಶೇರ್ ಮಾಡಿ

₹448 ಜಿಯೋ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio 84 days Recharge Plans).?
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಇದೀಗ ತನ್ನ ಗ್ರಾಹಕರಿಗಾಗಿ ಕೇವಲ 448 ರೂಪಾಯಿಗೆ 84 ದಿನಗಳ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದ್ದು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು 84 ದಿನಗಳ ಕಾಲ ಅನ್ಲಿಮಿಟೆಡ್ ವಾಯ್ಸ್ ಕಾಲ್ ಅಥವಾ ಕರೆಗಳನ್ನು ಮಾಡಬಹುದು ಇದರ ಜೊತೆಗೆ 448 ರೂಪಾಯಿಗೆ 84 ದಿನಗಳಿಗೆ 1000 sms ಉಚಿತವಾಗಿ ಸಿಗುತ್ತದೆ ಹಾಗೂ ಜೀವ ಸೇವೆಗಳಾದ ಜಿಯೋ TV, ಜಿಯೋ Ai ಕ್ಲೌಡ್ ಸರ್ವಿಸ್ ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ
ಹೌದು ಸ್ನೇಹಿತರೆ ಜಿಯೋ ತನ್ನ ಮೊಬೈಲ್ ಬಳಕೆದಾರರಿಗೆ ಹಾಗೂ ಯಾರು ಇಂಟರ್ನೆಟ್ ಬಳಕೆ ಮಾಡುವುದಿಲ್ಲ ಅಂತವರಿಗಾಗಿ ಈ ಒಂದು ಹೊಸ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಆದ್ದರಿಂದ ಈ ಒಂದು ರಿಚಾರ್ಜ್ ವಯಸ್ಸಾದವರಿಗೆ ಹಾಗೂ ಕೇವಲ ಕರೆಗಳನ್ನು ಮಾಡಲು ಸಿಮ್ ಬಳಕೆ ಮಾಡುವಂತಹ ಜನರಿಗೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಬಹುದು ಹಾಗಾಗಿ ನಿಮಗೆ ಕರೆ ಮಾಡಲು ಹಾಗೂ ಎಸ್ಎಂಎಸ್ ಮಾಡಲು ರಿಚಾರ್ಜ್ ಪ್ಲಾನ್ ಬೇಕಾದರೆ ಈ ರಿಚಾರ್ಜ್ ಸೂಕ್ತವಾಗಿದೆ
₹666 ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio 84 days Recharge Plans).?
ಜಿಯೋ ಗ್ರಾಹಕರು 666 ರೂಪಾಯಿಗೆ ರಿಚಾರ್ಜ್ ಮಾಡಿಸಿಕೊಂಡರೆ ಗ್ರಾಹಕರಿಗೆ ಸಿಗಲಿದೆ 70 ದಿನ ವ್ಯಾಲಿಡಿಟಿ ಹಾಗು ಇದರ ಜೊತೆಗೆ 666 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಎಷ್ಟು ಬೇಕಾದರೂ ಅಂದರೆ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಹಾಗೂ ಪ್ರತಿದಿನ 1.5 GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಬಳಸಿಕೊಳ್ಳಬಹುದು ಮತ್ತು ಇದರ ಜೊತೆಗೆ ಜಿಯೋ ಟೆಲಿಕಾಂ ಸೇವೆಯ ಇತರ ಸೇವೆಗಳಾದ ಜಿಯೋ AI ಕ್ಲೌಡ್ 50 GB ವರಗೆ (jio could) ಬಳಸಬಹುದು ಹಾಗೂ jiohotstar 90 ದಿನ ಸಬ್ಸ್ಕ್ರಿಪ್ಷನ್ ಸಿಗುತ್ತದೆ ಮತ್ತು ಜಿಯೋ ಟಿವಿ ನೋಡಲು ಅವಕಾಶವಿದೆ
₹719 ಹೊಸ (Jio 84 days Recharge Plans) ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್.?
ಜಿಯೋ ಗ್ರಾಹಕರು 719 ರೂಪಾಯಿಗೆ (jio prepaid) ರಿಚಾರ್ಜ್ ಮಾಡಿಸಿಕೊಂಡರೆ ಗ್ರಾಹಕರಿಗೆ ಸಿಗಲಿದೆ 70 ದಿನ (validity) ವ್ಯಾಲಿಡಿಟಿ ಹಾಗು ಇದರ ಜೊತೆಗೆ 719 ರೂಪಾಯಿ ರಿಚಾರ್ಜ್ (best recharge) ಮಾಡಿಸಿಕೊಂಡರೆ ಎಷ್ಟು ಬೇಕಾದರೂ (jio prepaid recharge) ಅಂದರೆ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿರುತ್ತದೆ ಹಾಗೂ (per day) ಪ್ರತಿದಿನ 2 GB ಡೇಟಾ (data) ಈ ಒಂದು ರಿಚಾರ್ಜ್ ಯೋಜನೆಯಲ್ಲಿ (recharge) ಬಳಸಿಕೊಳ್ಳಬಹುದು ಮತ್ತು ಇದರ ಜೊತೆಗೆ ಜಿಯೋ ಟೆಲಿಕಾಂ ಸೇವೆಯ ಇತರ ಸೇವೆಗಳಾದ ಜಿಯೋ AI ಕ್ಲೌಡ್ ವರಗೆ ಬಳಸಬಹುದು ಹಾಗೂ jiohotstar 90 ದಿನ ಸಬ್ಸ್ಕ್ರಿಪ್ಷನ್ (subscription) ಸಿಗುತ್ತದೆ ಮತ್ತು ಜಿಯೋ ಟಿವಿ ನೋಡಲು ಅವಕಾಶವಿದೆ
₹749 ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್..?
ಜಿಯೋ 749 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡು 84 ಜನಗಳ ವರೆಗೆ ವ್ಯಾಲಿಡಿಟಿ ಪಡೆದುಕೊಳ್ಳಬಹುದು ಇದರ ಜೊತೆಗೆ ಗ್ರಾಹಕರು ಪ್ರತಿ ದಿನ 1.5Gb ಡೇಟಾ ಪಡೆಯಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಪಡೆದುಕೊಳ್ಳಬಹುದು ಇದರ ಜೊತೆಗೆ ಜಿಯೋ AI ಕ್ಲೌಡ್ ಸೇವೆಗಳು ಮತ್ತು ಜಿಯೋ TV ಮುಂತಾದ ಸೇವೆಗಳನ್ನು ಗ್ರಾಹಕರು ಬಳಕೆ ಮಾಡಬಹುದಾಗಿದೆ ಹಾಗೂ ಈ ರಿಚಾರ್ಜ್ ನಲ್ಲಿ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಮತ್ತು Jiohotstar ಸಬ್ಸ್ಕ್ರಿಪ್ಷನ್ 90 ದಿನದವರೆಗೆ ಪಡೆದುಕೊಳ್ಳಬಹುದು
₹799 ಹೊಸ (Jio 84 days Recharge Plans) ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್..?
ಜಿಯೋ ಗ್ರಾಹಕರು ₹799 ರೂಪಾಯಿಗೆ (recharge) ರಿಚಾರ್ಜ್ ಮಾಡಿಸಿಕೊಂಡರೆ ಗ್ರಾಹಕರಿಗೆ ಸಿಗಲಿದೆ 84 ದಿನ (validity) ವ್ಯಾಲಿಡಿಟಿ ಹಾಗು ಇದರ ಜೊತೆಗೆ ₹799 prepaid ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಎಷ್ಟು ಬೇಕಾದರೂ (unlimited) ಅಂದರೆ ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿರುತ್ತದೆ ಹಾಗೂ ಪ್ರತಿದಿನ 1.5 GB ಡೇಟಾ ಈ ಒಂದು ರಿಚಾರ್ಜ್ (recharge plan) ಯೋಜನೆಯಲ್ಲಿ ಬಳಸಿಕೊಳ್ಳಬಹುದು ಮತ್ತು ಇದರ ಜೊತೆಗೆ ಜಿಯೋ (jio) ಟೆಲಿಕಾಂ ಸೇವೆಯ ಇತರ ಸೇವೆಗಳಾದ ಜಿಯೋ AI ಕ್ಲೌಡ್ ಬಳಸಬಹುದು ಹಾಗೂ jiohotstar 90 ದಿನ (subscription) ಸಿಗುತ್ತದೆ ಮತ್ತು ಜಿಯೋ ಟಿವಿ ನೋಡಲು ಅವಕಾಶವಿದೆ
₹859 ಹೊಸ ಪ್ರಿಪೇಯ್ಡ್ ರಿಚಾರ್ಜ್ (jio recharge) ಪ್ಲಾನ್..?
ಜಿಯೋ ಗ್ರಾಹಕರು ₹859 ರೂಪಾಯಿಗೆ ರಿಚಾರ್ಜ್ ಮಾಡಿಸಿಕೊಂಡರೆ ಗ್ರಾಹಕರಿಗೆ ಸಿಗಲಿದೆ 84 ದಿನ ವ್ಯಾಲಿಡಿಟಿ ಹಾಗು ಇದರ ಜೊತೆಗೆ ₹859 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಎಷ್ಟು ಬೇಕಾದರೂ ಅಂದರೆ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿರುತ್ತದೆ ಹಾಗೂ ಪ್ರತಿದಿನ 2 GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಬಳಸಿಕೊಳ್ಳಬಹುದು ಮತ್ತು ಇದರ ಜೊತೆಗೆ ಜಿಯೋ ಟೆಲಿಕಾಂ ಸೇವೆಯ ಇತರ ಸೇವೆಗಳಾದ ಜಿಯೋ AI ಕ್ಲೌಡ್ ಸೇವೆಗಳನ್ನು ಬಳಸಬಹುದು ಹಾಗೂ jiohotstar 90 ದಿನ ಸಬ್ಸ್ಕ್ರಿಪ್ಷನ್ (subscription) ಸಿಗುತ್ತದೆ ಮತ್ತು ಜಿಯೋ ಟಿವಿ ನೋಡಲು ಅವಕಾಶವಿದೆ
₹899 ರೂಪಾಯಿಗೆ 90 ದಿನ ವ್ಯಾಲಿಡಿಟಿ
ಜಿಯೋ ಗ್ರಾಹಕರು ₹899 ರೂಪಾಯಿಗೆ ರಿಚಾರ್ಜ್ ಮಾಡಿಸಿಕೊಂಡರೆ ಗ್ರಾಹಕರಿಗೆ ಸಿಗಲಿದೆ 90 ದಿನ ವ್ಯಾಲಿಡಿಟಿ ಹಾಗು ಇದರ ಜೊತೆಗೆ ₹899 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ ಎಷ್ಟು ಬೇಕಾದರೂ ಅಂದರೆ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿರುತ್ತದೆ ಹಾಗೂ ಪ್ರತಿದಿನ 2 GB ಡೇಟಾ ಇದರ ಜೊತೆಗೆ ಹೆಚ್ಚುವರಿ 20 GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಬಳಸಿಕೊಳ್ಳಬಹುದು ಮತ್ತು ಇದರ ಜೊತೆಗೆ ಜಿಯೋ ಟೆಲಿಕಾಂ ಸೇವೆಯ ಇತರ (jio service) ಸೇವೆಗಳಾದ ಜಿಯೋ AI ಕ್ಲೌಡ್ 50 GB ವರಗೆ ಬಳಸಬಹುದು (free subscription) ಹಾಗೂ jiohotstar 90 ದಿನ ಸಬ್ಸ್ಕ್ರಿಪ್ಷನ್ ಸಿಗುತ್ತದೆ ಮತ್ತು ಜಿಯೋ ಟಿವಿ ನೋಡಲು ಅವಕಾಶವಿದೆ
ಈ ಮೇಲೆ ತಿಳಿಸಿದ ಎಲ್ಲಾ ರಿಚಾರ್ಜ್ ಯೋಜನೆಗಳು ಜಿಯೋ ಬಳಕೆದಾರರಿಗೆ ಇರುವ ಕಡಿಮೆ ಬೆಲೆಯ ಹಾಗೂ ಉತ್ತಮ ರಿಚಾರ್ಜ್ ಪ್ಲಾನ್ ಗಳಾಗಿವೆ. ಹಾಗಾಗಿ ನಿಮಗೆ ಹೆಚ್ಚಿನ ಮಾಹಿತಿ ಹಾಗೂ ಇನ್ನಷ್ಟು ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಲು ಆಸಕ್ತಿ ಇದ್ದರೆ ನೀವು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಬಹುದು ಹಾಗೂ ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ
1 thought on “Jio 84 days Recharge Plans: ಜಿಯೋ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ.! ಇಲ್ಲಿದೆ ನೋಡಿ ವಿವರ”