Jio best recharge plans: ಜಿಯೋ ಹೊಸ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ, ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲ್,

Jio best recharge plans: ಜಿಯೋ ಹೊಸ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ, ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲ್,

ನಮ್ಮ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಎರಡು ಪ್ರೈವೇಟ್ ಸಂಸ್ಥೆಗಳು ಇದೀಗ ಪೈಪೋಟಿ ನೀಡುತ್ತಿದೆ ಇದೀಗ ಜಿಯೋ ಏರ್ಟೆಲ್ ಹಾಗೂ ಇತರ ಟೆಲಿಕಾಂ ಸಂಸ್ಥೆಗಳಿಗೆ ಟಕ್ಕರ್ ನೀಡುವ ಉದ್ದೇಶದಿಂದ ಅತ್ಯಂತ ಕಡಿಮೆ ಬೆಲೆಗೆ 28 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ಬಿಡುಗಡೆ ಮಾಡಿದೆ ಆದ್ದರಿಂದ ನಾವು ಈ ಲೇಖನ ಮೂಲಕ ಜಿಯೋ ಟೆಲಿಕಾಂ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ ಹೊಂದಿರುವ ಮತ್ತು ಅನ್ಲಿಮಿಟೆಡ್ ಕರೆಗಳು ಹಾಗೂ ಇತರ ಸೌಲಭ್ಯ ನೀಡುವಂತ ರೀಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ

ಮೊಬೈಲ್ ಮೂಲಕ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಲು ನೀವು ಇದರ ಮೇಲೆ ಕ್ಲಿಕ್ ಮಾಡಿ

 

ಜಿಯೋ ಟೆಲಿಕಾಂ ಸಂಸ್ಥೆ (Jio best recharge plans).?

ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಜೀವ ಟೆಲಿಕಾಂ ಸಂಸ್ಥೆ 2016ರಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಸೃಷ್ಟಿ ಮಾಡಿದ್ದು ಎಂದು ಹೇಳಬಹುದು ಏಕೆಂದರೆ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ 2016ರಲ್ಲಿ ಟೆಲಿಕಾಂ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಇಷ್ಟೇ ಅಲ್ಲದೆ ಮೊದಲ ಬಾರಿಗೆ ಒಂದು ವರ್ಷಗಳ ಕಾಲ ಉಚಿತ ಡೇಟಾ ಸೌಲಭ್ಯ ಹಾಗೂ ಉಚಿತ ಅನ್ಲಿಮಿಟೆಡ್ ಕರೆಗಳು ಮಾಡಲು ಗ್ರಾಹಕರಿಗೆ ಅವಕಾಶ ಮಾಡಿಕೊಟ್ಟಿತು ಇದರಿಂದ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಲು ಸಾಧ್ಯವಾಗಿದೆ

Jio best recharge plans
Jio best recharge plans

 

WhatsApp Group Join Now
Telegram Group Join Now       

ಹೌದು ಸ್ನೇಹಿತರೆ ಇಲ್ಲಿವರೆಗೂ ಟೆಲಿಕಾಂ ಕ್ಷೇತ್ರದಲ್ಲಿ ಕರೆಗಳಿಗೆ ಬೇರೆ ರಿಚಾರ್ಜ್ ಹಾಗೂ ಡೇಟಾ ಸೌಲಭ್ಯಕ್ಕೆ ಬೇರೆ ರಿಚಾರ್ಜ್ ಪ್ಲಾನ್ ಗಳು ಟೆಲಿಕಾಂ ಸಂಸ್ಥೆಗಳು ಜಾರಿಗೆ ತಂದಿದ್ದವು ಆದರೆ 2016ರ ಬಳಿಕ ಎಲ್ಲಾ ಟೆಲಿಕಾಂ ಸಂಸ್ಥೆಗಳು ತಮ್ಮ ರಿಚಾರ್ಜ್ ದರವನ್ನು ಕಡಿಮೆ ಮಾಡಿದ್ದಷ್ಟೇ ಅಲ್ಲದೆ ಉಚಿತ ಕರೆ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲು ಪ್ರಾರಂಭ ಮಾಡಿದ್ದು.! ಇದರಿಂದ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರನ್ನು ಹೊಂದಿದ ಟೆಲಿಕಾಂ ಸಂಸ್ಥೆಯಾಗಿ ಇದೀಗ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ವರಹಮ್ಮಿದೆ

ಇಷ್ಟೇ ಅಲ್ಲದೆ ತನ್ನ ಗ್ರಹಕರಿಗಾಗಿ ಕಡಿಮೆ ಬೆಲೆಯ ಹೊಸ ಹೊಸ ರೀಚಾರ್ಜ್ ಪ್ಲಾನ್ ಗಳನ್ನು ಪರಿಚಯ ಮಾಡುವುದರಿಂದ ಗ್ರಾಹಕರನ್ನು ಆಕರ್ಷಣೆ ಮಾಡಿಕೊಳ್ಳುತ್ತಿದೆ ಹಾಗಾಗಿ ಇದೀಗ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಹೊಸ ರಿಚಾರ್ಜ್ ಪ್ಲಾನ್ ಗಳು ಪರಿಚಯ ಮಾಡಿದ್ದು ಇದಕ್ಕೆ ಸಂಬಂಧಿಸಿದ ವಿವರವನ್ನು ನಾವು ತಿಳಿದುಕೊಳ್ಳೋಣ

 

₹189 ಪ್ರಿಪೇಯ್ಡ್ (Jio best recharge plans) ರಿಚಾರ್ಜ್ ಪ್ಲಾನ್..?

ಜಿಯೋ ತನ್ನ ಗ್ರಾಹಕರಿಗಾಗಿ 189 ರೂಪಾಯಿ ಪ್ರಿಪೇರ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ. ಗ್ರಾಹಕರು ಈ 189 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 28 ದಿನಗಳ ವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಇದರ ಜೊತೆಗೆ ಗ್ರಾಹಕರಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಅಥವಾ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ ಹಾಗೂ ಈ ರಿಚಾರ್ಜ್ ಯೋಜನೆಯಲ್ಲಿ 300 SMS ಉಚಿತವಾಗಿ ಸಿಗುತ್ತವೆ ಇದರ ಜೊತೆಗೆ 2GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ ಹಾಗೂ ಈ ರಿಚಾರ್ಜ್ ಮಾಡಿಕೊಂಡಂತ ಗ್ರಹಕರಿಗೆ ಹೆಚ್ಚುವರಿ ಸೌಲಭ್ಯವಾಗಿ ಜಿಯೋ ಟಿವಿ, ಜಿಯೋ AI ಕ್ಲೌಡ್ ಸೌಲಭ್ಯ ನೀಡಲಾಗಿದೆ

WhatsApp Group Join Now
Telegram Group Join Now       

 

₹209 ಪ್ರಿಪೇಯ್ಡ್ (Jio best recharge plans) ರಿಚಾರ್ಜ್ ಪ್ಲಾನ್..?

ಜಿಯೋ ತನ್ನ ಗ್ರಾಹಕರಿಗಾಗಿ 209 ರೂಪಾಯಿ ಪ್ರಿಪೇರ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ. ಗ್ರಾಹಕರು ಈ 209 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 22 ದಿನಗಳ ವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಇದರ ಜೊತೆಗೆ ಗ್ರಾಹಕರಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಅಥವಾ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ ಹಾಗೂ ಈ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಇದರ ಜೊತೆಗೆ ಪ್ರತಿದಿನ 1GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ ಹಾಗೂ ಈ ರಿಚಾರ್ಜ್ ಮಾಡಿಕೊಂಡಂತ ಗ್ರಹಕರಿಗೆ ಹೆಚ್ಚುವರಿ ಸೌಲಭ್ಯವಾಗಿ ಜಿಯೋ ಟಿವಿ, ಜಿಯೋ AI ಕ್ಲೌಡ್ ಸೌಲಭ್ಯ ನೀಡಲಾಗಿದೆ

 

₹249 ಪ್ರಿಪೇಯ್ಡ್ (Jio best recharge plans) ರಿಚಾರ್ಜ್ ಪ್ಲಾನ್..?

ಜಿಯೋ ತನ್ನ ಗ್ರಾಹಕರಿಗಾಗಿ 249 ರೂಪಾಯಿ ಪ್ರಿಪೇರ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ. ಗ್ರಾಹಕರು ಈ 249 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 28 ದಿನಗಳ ವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಇದರ ಜೊತೆಗೆ ಗ್ರಾಹಕರಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಅಥವಾ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ ಹಾಗೂ ಈ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಇದರ ಜೊತೆಗೆ ಪ್ರತಿದಿನ 1GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ ಹಾಗೂ ಈ ರಿಚಾರ್ಜ್ ಮಾಡಿಕೊಂಡಂತ ಗ್ರಹಕರಿಗೆ ಹೆಚ್ಚುವರಿ ಸೌಲಭ್ಯವಾಗಿ ಜಿಯೋ ಟಿವಿ, ಜಿಯೋ AI ಕ್ಲೌಡ್, ಜಿಯೋ ಸಿನಿಮಾ ಸೌಲಭ್ಯ ನೀಡಲಾಗಿದೆ

 

₹299 ಪ್ರಿಪೇಯ್ಡ್ (Jio best recharge plans) ರಿಚಾರ್ಜ್ ಪ್ಲಾನ್..?

ಜಿಯೋ ತನ್ನ ಗ್ರಾಹಕರಿಗಾಗಿ 299 ರೂಪಾಯಿ ಪ್ರಿಪೇರ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ. ಗ್ರಾಹಕರು ಈ 299 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 28 ದಿನಗಳ ವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಇದರ ಜೊತೆಗೆ ಗ್ರಾಹಕರಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಅಥವಾ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ ಹಾಗೂ ಈ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಇದರ ಜೊತೆಗೆ ಪ್ರತಿದಿನ 1.5GB ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ ಹಾಗೂ ಈ ರಿಚಾರ್ಜ್ ಮಾಡಿಕೊಂಡಂತ ಗ್ರಹಕರಿಗೆ ಹೆಚ್ಚುವರಿ ಸೌಲಭ್ಯವಾಗಿ ಜಿಯೋ ಟಿವಿ, ಜಿಯೋ AI ಕ್ಲೌಡ್, ಜಿಯೋ ಸಿನಿಮಾ ಸೌಲಭ್ಯ ನೀಡಲಾಗಿದೆ ಇದರ ಜೊತೆಗೆ jiohotstar 90 ದಿನ ಸಬ್ಸ್ಕ್ರಿಪ್ಷನ್ ಸಿಗುತ್ತದೆ

 

₹349 ಪ್ರಿಪೇಯ್ಡ್ (Jio best recharge plans) ರಿಚಾರ್ಜ್ ಪ್ಲಾನ್..?

ಜಿಯೋ ತನ್ನ ಗ್ರಾಹಕರಿಗಾಗಿ 349 ರೂಪಾಯಿ ಪ್ರಿಪೇರ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ. ಗ್ರಾಹಕರು ಈ 349 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 28 ದಿನಗಳ ವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಇದರ ಜೊತೆಗೆ ಗ್ರಾಹಕರಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಅಥವಾ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ ಹಾಗೂ ಈ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಇದರ ಜೊತೆಗೆ ಪ್ರತಿದಿನ 2GB ಡೇಟಾ ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ ಹಾಗೂ ಈ ರಿಚಾರ್ಜ್ ಮಾಡಿಕೊಂಡಂತ ಗ್ರಹಕರಿಗೆ ಹೆಚ್ಚುವರಿ ಸೌಲಭ್ಯವಾಗಿ ಜಿಯೋ ಟಿವಿ, ಜಿಯೋ AI ಕ್ಲೌಡ್, ಜಿಯೋ ಸಿನಿಮಾ ಸೌಲಭ್ಯ ನೀಡಲಾಗಿದೆ ಇದರ ಜೊತೆಗೆ jiohotstar 90 ದಿನ ಸಬ್ಸ್ಕ್ರಿಪ್ಷನ್ ಸಿಗುತ್ತದೆ

 

₹399 ಪ್ರಿಪೇಯ್ಡ್ (Jio best recharge plans) ರಿಚಾರ್ಜ್ ಪ್ಲಾನ್..?

ಜಿಯೋ ತನ್ನ ಗ್ರಾಹಕರಿಗಾಗಿ 399 ರೂಪಾಯಿ ಪ್ರಿಪೇರ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ. ಗ್ರಾಹಕರು ಈ 399 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 28 ದಿನಗಳ ವರೆಗೆ ವ್ಯಾಲಿಡಿಟಿ ನೀಡಲಾಗುತ್ತದೆ ಇದರ ಜೊತೆಗೆ ಗ್ರಾಹಕರಿಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಅಥವಾ ಕರೆಗಳನ್ನು ಮಾಡಲು ಅವಕಾಶ ಮಾಡಿಕೊಡಲಾಗಿದೆ ಹಾಗೂ ಈ ರಿಚಾರ್ಜ್ ಯೋಜನೆಯಲ್ಲಿ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಇದರ ಜೊತೆಗೆ ಪ್ರತಿದಿನ 2.5GB ಡೇಟಾ ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ ಹಾಗೂ ಈ ರಿಚಾರ್ಜ್ ಮಾಡಿಕೊಂಡಂತ ಗ್ರಹಕರಿಗೆ ಹೆಚ್ಚುವರಿ ಸೌಲಭ್ಯವಾಗಿ ಜಿಯೋ ಟಿವಿ, ಜಿಯೋ AI ಕ್ಲೌಡ್, ಜಿಯೋ ಸಿನಿಮಾ ಸೌಲಭ್ಯ ನೀಡಲಾಗಿದೆ ಇದರ ಜೊತೆಗೆ jiohotstar 90 ದಿನ ಸಬ್ಸ್ಕ್ರಿಪ್ಷನ್ ಸಿಗುತ್ತದೆ

 

ಜಿಯೋ ಗ್ರಾಹಕರಿಗೆ ಇನ್ನೂ ಹಲವಾರು ರೀಚಾರ್ಜ್ ಪ್ಲಾನ್ ಗಳು ಜಾರಿಯಲ್ಲಿ ಹಾಗಾಗಿ ನಿಮಗೆ ಹೆಚ್ಚಿನ ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಆಸಕ್ತಿ ಇದ್ದರೆ ನೀವು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಬಹುದು ಅಥವಾ ಇತರ ಯಾವುದೇ ರಿಚಾರ್ಜ್ ಪ್ಲಾಟ್ಫಾರ್ಮ್ ಅಪ್ಲಿಕೇಶನ್ ಗಳಿಗೆ ಭೇಟಿ ನೀಡಿ ಹೆಚ್ಚಿನ ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಿ

1 thought on “Jio best recharge plans: ಜಿಯೋ ಹೊಸ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ, ಪ್ರತಿದಿನ 2GB ಡೇಟಾ, ಅನ್ಲಿಮಿಟೆಡ್ ವಾಯ್ಸ್ ಕಾಲ್,”

Leave a Comment