Karnataka SSLC Result 2025: ಕರ್ನಾಟಕ SSLC ಪರೀಕ್ಷೆ ಫಲಿತಾಂಶ ಬಿಡುಗಡೆ.! @karresults.nic.in ಈ ರೀತಿ ಫಲಿತಾಂಶ ಚೆಕ್ ಮಾಡಿ

Karnataka SSLC Result 2025: ಕರ್ನಾಟಕ (karnataka ) SSLC ಪರೀಕ್ಷೆ-1 ರ ಫಲಿತಾಂಶ (result ) ಬಿಡುಗಡೆ.! @karresults.nic.in ಈ ರೀತಿ ಫಲಿತಾಂಶ ಚೆಕ್ ಮಾಡಿ

ನಮಸ್ಕಾರ ಸ್ನೇಹಿತರೆ, (karnataka) ಕರ್ನಾಟಕ ಶಾಲಾ ಶಿಕ್ಷಣ ಮತ್ತು ಪರೀಕ್ಷಾ ಮಂಡಳಿ (KSEEB) ವತಿಯಿಂದ (karnataka) ಈಗ ಕರ್ನಾಟಕ ಎಸ್ ಎಸ್ ಎಲ್ ಸಿ  (SSLC) ಪರೀಕ್ಷೆ-೧ ರ ಫಲಿತಾಂಶ (result ) ಬಿಡುಗಡೆ ಮಾಡಲು ಮಂಡಳಿ (official website) ಅಧಿಕೃತ ಅಧಿಸೂಚನೆ ಬಿಡುಗಡೆ (result)  ಮಾಡಿದ್ದು ಈ ಒಂದು ಲೇಖನಿಯ ಮೂಲಕ ನಮ್ಮ ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಯಾವಾಗ ಪ್ರಕಟಣೆ ಆಗುತ್ತೆ ಹಾಗೂ ಪ್ರಕಟಣೆಯ ದಿನಾಂಕ ಮತ್ತು ಸಮಯ ಮತ್ತು ಪರೀಕ್ಷೆಯ ಫಲಿತಾಂಶ ಯಾವ ರೀತಿ ಮೊಬೈಲ್ ಮೂಲಕ ಚೆಕ್ ಮಾಡುವುದು ಎಂಬ ವಿಧಾನ ತಿಳಿಯೋಣ ಹಾಗಾಗಿ ಈ ಒಂದು ಲೇಖನಿಯನ್ನು ಆದಷ್ಟು ನಿಮ್ಮ ಸ್ನೇಹಿತರು ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಶೇರ್ ಮಾಡಿ

ಅಕ್ಷಯ ತೃತೀಯ ಮುನ್ನವೇ ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಬಾರಿ ಇಳಿಕೆಯಾಗಿದೆ ಇಂದಿನ ಚಿನ್ನದ ದರ ಹೇಗಿದೆ ಇಲ್ಲಿದೆ ನೋಡಿ ವಿವರ

 

ಎಸ್ ಎಸ್ ಎಲ್ ಸಿ ಪರೀಕ್ಷೆ-೧ ರ ವಿವರ (Karnataka SSLC Result 2025)..?

ನಮ್ಮ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಮ್ಮ ಕರ್ನಾಟಕದಲ್ಲಿ 10ನೇ ತರಗತಿ ಪರೀಕ್ಷೆಯನ್ನು ಮಾರ್ಚ್ 21 ರಿಂದ ಪ್ರಾರಂಭ ಮಾಡಿ ಏಪ್ರಿಲ್ ನಾಲ್ಕು 2025 ರವರೆಗೆ ಪರೀಕ್ಷೆಯನ್ನು ಮಂಡಳಿ ವತಿಯಿಂದ ನಡೆಸಲಾಯಿತು ಮತ್ತು ಈ ಒಂದು ಪರೀಕ್ಷೆಯಲ್ಲಿ ಸುಮಾರು ಏಳು ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು 2025 ರಲ್ಲಿ ಪರೀಕ್ಷೆ ಬರೆದಿದ್ದಾರೆ ಹಾಗಾಗಿ ತುಂಬಾ ವಿದ್ಯಾರ್ಥಿಗಳು ಈಗ ಪರೀಕ್ಷೆಯ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಎಂದು ನಿರೀಕ್ಷೆಯಲ್ಲಿದ್ದಾರೆ

Karnataka SSLC Result 2025
Karnataka SSLC Result 2025

 

WhatsApp Group Join Now
Telegram Group Join Now       

ಕರ್ನಾಟಕ ಬೋರ್ಡ್ ಇದೀಗ SSLC ಪರೀಕ್ಷೆ (result ) ಪಲಿತಾಂಶ ಬಿಡುಗಡೆಯ (time and date) ದಿನಾಂಕ ಮತ್ತು ಸಮಯ ಹಾಗೂ ಫಲಿತಾಂಶ (result check) ಚೆಕ್ ಮಾಡಲು ಬೇಕಾಗುವ (official website) ಅಧಿಕೃತ ವೆಬ್ಸೈಟ್ ಬಿಡುಗಡೆ ಮಾಡಿದೆ ಹಾಗಾಗಿ ಈ ಒಂದು ಲೇಖನ ಮೂಲಕ (article ) ಪರೀಕ್ಷೆಯ ಫಲಿತಾಂಶ (result check)  ಯಾವಾಗ ಬಿಡುಗಡೆಯಾಗುತ್ತೆ ಹಾಗೂ ಫಲಿತಾಂಶ ಚೆಕ್ ಮಾಡುವುದು ಹೇಗೆ ಹಾಗೂ ಈ ಪರೀಕ್ಷೆಯಲ್ಲಿ ಪಾಸ್ ಆಗಲು ಎಷ್ಟು ಅಂಕ ಪಡೆಯಬೇಕು ಎಂಬ ವಿಧಾನವನ್ನು ತಿಳಿಯೋಣ ಹಾಗಾಗಿ ಈ ಒಂದು ಲೇಖನವನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ

 

SSLC ಪರೀಕ್ಷೆ-೧  ಪಲಿತಾಂಶ (Karnataka SSLC Result 2025) ಬಿಡುಗಡೆಯ ದಿನಾಂಕ (time and date) ಮತ್ತು ಸಮಯದ ವಿವರ..?

ಹೌದು ಸ್ನೇಹಿತರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇದೀಗ ಕರ್ನಾಟಕದಲ್ಲಿ 10ನೇ ತರಗತಿ ಅಥವಾ SSLC ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಲು ನಿರ್ಧಾರ ಮಾಡಿದೆ.! ಹೌದು ಸ್ನೇಹಿತರೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದೆ ಎಂದು ಇಲಾಖೆ ಅಧಿಕೃತವಾಗಿ ಮಾಹಿತಿ ತಿಳಿಸಿದೆ ಹಾಗೂ ವಿದ್ಯಾರ್ಥಿಗಳ ಅಂಕಗಳನ್ನು ಈಗಾಗಲೇ ಕಂಪ್ಯೂಟರ್ ಅಥವಾ ವೆಬ್ಸೈಟ್ಗೆ ನೋಂದಣಿ ಪ್ರಕ್ರಿಯೆ ಪ್ರಾರಂಭ ಮಾಡಿದ್ದು ಶೀಘ್ರದಲ್ಲೇ ವಿದ್ಯಾರ್ಥಿಗಳು ಹತ್ತನೇ ತರಗತಿ ಪಲಿತಾಂಶವನ್ನು ಚೆಕ್ ಮಾಡಬಹುದು ಎಂದು ಇಲಾಖೆ ಇದೀಗ ಸ್ಪಷ್ಟ ಮಾಹಿತಿ ನೀಡಿದೆ

ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ 2024 ಮತ್ತು 25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶವನ್ನು ದಿನಾಂಕ 2 ಮೇ 2025 ಬೆಳಗ್ಗೆ 10.30 ಕ್ಕೆ ಅಥವಾ 11:30ಕ್ಕೆ ಬಿಡುಗಡೆ ಮಾಡಲು ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ನಿರ್ಧಾರ ಮಾಡಿದೆ ಹಾಗಾಗಿ ವಿದ್ಯಾರ್ಥಿಗಳು ಮೇ 2 ರಂದು ಅಧಿಕೃತ ವೆಬ್ಸೈಟ್ ಮೂಲಕ ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡಬಹುದು

WhatsApp Group Join Now
Telegram Group Join Now       

 

SSLC ಪರೀಕ್ಷೆ -೧ ಪಾಸಾಗಲು ಎಷ್ಟು ಅಂಕ ಪಡೆಯಬೇಕು..?

ಕರ್ನಾಟಕ ರಾಜ್ಯ ಸರ್ಕಾರ ವತಿಯಿಂದ ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆ ಒಂದರ ಫಲಿತಾಂಶ ಬಿಡುಗಡೆ ಮಾಡಲು ದಿನಾಂಕ ಮತ್ತು ಸಮಯ ನಿಗದಿ ಮಾಡಿದೆ ಹಾಗಾಗಿ ವಿದ್ಯಾರ್ಥಿಗಳು ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅಥವಾ ಪಾಸ್ ಆಗಲು ಶೇಕಡ 35 ರಷ್ಟು ಅಂಕ ಗಳಿಸಿರಬೇಕು ಅಥವಾ 100 ಅಂಕಗಳಿಗೆ 35 ಅಂಕಗಳನ್ನು ಈ ವರ್ಷ ತೆಗೆದುಕೊಳ್ಳಬೇಕಾಗುತ್ತದೆ ಹಾಗಾಗಿ ವಿದ್ಯಾರ್ಥಿಗಳು ಈ ವರ್ಷ ಒಂದು ವಿಷಯಕ್ಕೆ ಕನಿಷ್ಠ 35 ಅಂಕ ತೆಗೆದುಕೊಂಡರೆ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸ್ ಆಗಬಹುದು ಆದ್ದರಿಂದ ನಮ್ಮ ಮಾಧ್ಯಮದ ವತಿಯಿಂದ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತಿದ್ದೇವೆ

 

ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಚೆಕ್ ಮಾಡುವ ವಿಧಾನ..?

ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಚೆಕ್ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶವನ್ನು ಯಾವ ರೀತಿ ಮೊಬೈಲ್ ಮೂಲಕ ಚೆಕ್ ಮಾಡಬಹುದು ಎಂಬ ವಿಧಾನವನ್ನು ಕೆಳಗಡೆ ತಿಳಿಸಿದ್ದೇವೆ

 

  • ಮೊದಲು ವಿದ್ಯಾರ್ಥಿಗಳು karresults.nic.in OR kseab.karnataka.gov.in ಈ ಎರಡು ವೆಬ್ಸೈಟ್ಗಳಲ್ಲಿ ಯಾವುದಾದರೂ ಒಂದು ವೆಬ್ಸೈಟ್ ಗೆ ಭೇಟಿ ನೀಡಿ
  • ನಂತರ ವಿದ್ಯಾರ್ಥಿಗಳು ಅಲ್ಲಿ 2025 ಎಸ್ಎಸ್ಎಲ್ಸಿ ಪರೀಕ್ಷೆ ಒಂದರ ಫಲಿತಾಂಶ ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು
  • ನಂತರ ವಿದ್ಯಾರ್ಥಿಗಳಿಗೆ ಮತ್ತೊಂದು ಪೇಜ್ ಓಪನ್ ಆಗುತ್ತೆ ಅಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಅಥವಾ ರಿಜಿಸ್ಟರ್ ನಂಬರ್ ಎಂಟರ್ ಮಾಡಬೇಕು
  • ನಂತರ ವಿದ್ಯಾರ್ಥಿಗಳಿಗೆ ಕೆಳಗಡೆ ಡೇಟ್ ಆಫ್ ಬರ್ತ್ ಹಾಗೂ ಇತರ ವಿವರಗಳನ್ನು ಎಂಟರ್ ಮಾಡಲು ಕೇಳುತ್ತಿದೆ ಅಲ್ಲಿ ಎಲ್ಲಾ ವಿವರಗಳನ್ನು ನಮೂದಿಸಿ
  • ನಂತರ ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ವಿದ್ಯಾರ್ಥಿಗಳಿಗೆ ಮತ್ತೊಂದು ಪೇಜ್ ನಲ್ಲಿ ಪರೀಕ್ಷೆಯ ಫಲಿತಾಂಶ ನೋಡಲು ಸಿಗುತ್ತದೆ ಹಾಗೂ ಈ ಒಂದು ಫಲಿತಾಂಶವನ್ನು ನೇರವಾಗಿ ಮೊಬೈಲ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.

 

ವಿಶೇಷ ಸೂಚನೆ:– ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಚೆಕ್ ಮಾಡಲು ಬಯಸುವ ಜನರು ಬೇಗ ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಿ ಇದರಿಂದ ನಿಮಗೆ ರಿಸಲ್ಟ್ ಬಿಡುಗಡೆಯ ದಿನಾಂಕದಂದು ರಿಸಲ್ಟ್ ಚೆಕ್ ಮಾಡಲು ಬೇಕಾಗುವ ನೀರ ಲಿಂಕ್ ಸಿಗುತ್ತದೆ ಇದರ ಜೊತೆಗೆ ರಿಸಲ್ಟ್ ಬಿಡುಗಡೆಯಾದ ತಕ್ಷಣ ನಿಮಗೆ ಲಿಂಕ್ ಸಿಗುತ್ತದೆ ಹಾಗಾಗಿ ಬೇಗ ನಮ್ಮ ಸೋಶಿಯಲ್ ಮೀಡಿಯಾ ವಾಟ್ಸಾಪ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ ಇಷ್ಟೆ ಅಲ್ಲದೆ ನಿಮಗೆ ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಸಿಗುತ್ತವೆ

Leave a Comment