LPG Gas cylinder price drop: ಗುಡ್ ನ್ಯೂಸ್ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ! ಇಂದಿನ ದರ ಎಷ್ಟು..?

LPG Gas cylinder price drop: ಗುಡ್ ನ್ಯೂಸ್ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ! ಇಂದಿನ ದರ ಎಷ್ಟು..?

ನಮಸ್ಕಾರ ಸ್ನೇಹಿತರೆ ಇಂದು ಲ್‌ಪಿಜಿ ಗ್ಯಾಸ್ ಸಿಲಿಂಡರ್ ಅಡುಗೆ ಸಾಕಷ್ಟು ಜನರು ಬಳಕೆ ಮಾಡುತ್ತಿದ್ದಾರೆ ಅಂತವರಿಗೆ ಇದೀಗ ಗುಡ್ ನ್ಯೂಸ್..! ಹೌದು ಸ್ನೇಹಿತರೆ ಪ್ರತಿ ತಿಂಗಳಿನಂತೆ ಇಂದು ಕೂಡ ಪೆಟ್ರೋಲಿಯಂ ಕಂಪನಿಗಳಿಂದ ಗ್ಯಾಸ್ ಸಿಲೆಂಡರ್ ಬೆಲೆ ಪರಿಷ್ಕರಣೆ ಮಾಡಲಾಗಿದೆ ಹಾಗಾಗಿ ಇಂದು ವಾಣಿಜ್ಯ ಸಿಲಿಂಡರ್ ಗಳ ದರವನ್ನು 24 ರೂಪಾಯಿವರೆಗೆ ಕಡಿತಗೊಳಿಸಲಾಗಿದೆ

ಹೌದು ಸ್ನೇಹಿತರೆ ಇಂದಿನಿಂದ ದೇಶದಾದ್ಯಂತ ಈ ದರ ಜಾರಿಗೆ ಬರಲಿದೆ ಹಾಗಾಗಿ ಇಂದು ಮಾರುಕಟ್ಟೆಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ದರ ನಮ್ಮ ಬೆಂಗಳೂರಿನಲ್ಲಿ ₹1723 ರೂಪಾಯಿ ಆಗಿದೆ.! ಆದರೆ ಗೃಹಬಳಕೆಗೆ ಬಳಸುವಂತಹ ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರ ಯಾವುದೇ ಪರಿಕ್ಷಕರಣೆ ಮಾಡಲಾಗಿಲ್ಲ ಆದ್ದರಿಂದ ಇಂದು ಗೃಹ ಬಳಕೆಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ 14.2 ಕೆಜಿ ಬೆಂಗಳೂರಿನಲ್ಲಿ ₹890.50 ರೂಪಾಯಿ ಆಗಿದೆ

ಹೌದು ಸ್ನೇಹಿತರೆ ಈ ಹಿಂದೆ ವಾಣಿಜ್ಯ ಬಳಕೆಯ lpg ಗ್ಯಾಸ್ ಸಿಲೆಂಡರ್ ದರ ಏರಿಕೆ ಮಾಡಿದ್ದ ಬೆನ್ನಲ್ಲೇ ನಮ್ಮ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಇರುವಂತ ಹೋಟೆಲ್ ಗಳು ಹಾಗೂ ಹಾಲಿನ ದರ ಹೆಚ್ಚಳ ಮಾಡಲಾಯಿತು. ಇದರಿಂದ ಕಾಫಿ ಟೀ ಮತ್ತು ಇತರ ದರಗಳು ಕೂಡ ಹೆಚ್ಚಳ ಮಾಡಲಾಗಿತ್ತು ಆದರೆ ಇದೀಗ ಬರೋಬ್ಬರಿ 24 ದರ ಕಡಿತಗೊಳಿಸಿರುವುದರಿಂದ ಬೆಲೆ ಇಳಿಕೆಯನ್ನು ಕಾಣಬಹುದಾಗಿದೆ

ಇದನ್ನು ಓದಿ

ಸ್ನೇಹಿತರೆ ನೀವು ಗೃಹ ಬಳಕೆಗೆ ಬಳಸುವಂತಹ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ನ ದರದಲ್ಲಿ ಯಾವುದೇ ರೀತಿ ಬದಲಾವಣೆ ಆಗಿಲ್ಲ ಇದನ್ನು ಗಮನದಲ್ಲಿಟ್ಟುಕೊಳ್ಳಿ.! ನಿಮಗೆ ಇದೇ ರೀತಿ ಪ್ರತಿದಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಪಡೆಯಲು ಬಯಸುತ್ತಿದ್ದರೆ ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ನೀವು ಸೇರಿಕೊಳ್ಳಬಹುದು

WhatsApp Group Join Now
Telegram Group Join Now       

Rain Alert May 31: ಭಾರಿ ಮಳೆ ಶಾಲಾ ಕಾಲೇಜುಗಳು ರಜೆ..

1 thought on “LPG Gas cylinder price drop: ಗುಡ್ ನ್ಯೂಸ್ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ! ಇಂದಿನ ದರ ಎಷ್ಟು..?”

Leave a Comment