New Rules for Ration Card: ಜೂನ್ 1 ರಿಂದ ರೇಷನ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್.! ತಪ್ಪದೇ ಮಾಹಿತಿ ತಿಳಿಯಿರಿ
ಈಗ ಸ್ನೇಹಿತ ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ರೇಷನ್ ಕಾರ್ಡ್ ನಲ್ಲಿ ಹೊಂದಿರುವಂತಹ ಪ್ರತಿಯೊಬ್ಬರಿಗೂ ಈಗ ಮತ್ತೊಂದು ಹೊಸ ನಿಯಮಗಳನ್ನು ಜಾರಿಗೆ ಮಾಡಿದೆ ಈಗ ರೇಷನ್ ಕಾರ್ಡ್ ನಲ್ಲಿ ಹೆಂಡತಿ ಮಕ್ಕಳು ಮತ್ತು ಇತರೆ ಕುಟುಂಬ ಸದಸ್ಯರನ್ನು ಸೇರಿಸಲು ಸುಲಭವಾಗಿ ಮಾಡಿದೆ ಆದರೆ ಸ್ನೇಹಿತರೆ ಈ ಹಿಂದೆ ಇದಕ್ಕಾಗಿ ನೀವು ಅಧಿಕೃತ ಕಚೇರಿಗೆ ಭೇಟಿಯನ್ನು ನೀಡಬೇಕಾಗಿತ್ತು ಆದರೆ ಈಗ ಸರ್ಕಾರವು ಈ ಒಂದು ಕೆಲಸವನ್ನು ಈಗ ಇನ್ನೂ ಸುಲಭವಾಗಿ ಮಾಡಿದೆ ಹಾಗಿದ್ದರೆ ಆ ಒಂದು ನಿಯಮ ಏನು ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಬನ್ನಿ

ಅದೇ ರೀತಿಯಾಗಿ ಈಗ ನೀವು ಸರ್ಕಾರವು ನೀಡುತ್ತಿರುವಂತಹ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬೇಕಾದರೆ ನಿಮಗೆ ಬಹು ಮುಖ್ಯವಾಗಿ ರೇಷನ್ ಕಾರ್ಡ್ ಬೇಕೇ ಬೇಕಾಗುತ್ತದೆ ಆದರೆ ಅವುಗಳಲ್ಲಿ ಏನಾದರೂ ತಿದ್ದುಪಡಿಗಳು ಇದ್ದರೆ ನಿಮಗೆ ಯಾವುದೇ ರೀತಿಯಾದಂತಹ ನೋವು ಬರುವುದಿಲ್ಲ ಆದಕಾರಣವುಗಳಲ್ಲಿ ಏನಾದರೂ ತಿದ್ದುಪಡಿಗಳು ಇದ್ದರೆ ಇವು ಕೊಡಲಿ ಆ ಒಂದು ತಿದ್ದುಪಡಿಗಳನ್ನು ನೀವು ಮಾಡಿಸಿಕೊಳ್ಳಬೇಕಾಗುತ್ತದೆ
ಯಾವ ಬದಲಾವಣೆಗೆ (New Rules for Ration Card) ಅರ್ಜಿ ಸಲ್ಲಿಸಬಹುದು..?
- ಈಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ನೀವು ಯಾರಾದರೂ ಹೊಸ ಸದಸ್ಯರನ್ನು ಸೇರ್ಪಡೆ ಮಾಡುವುದಿದ್ದರೆ ಈ ಕೂಡಲೇ ಮಾಡಿಸಬಹುದು
- ಆನಂತರ ನಿಮ್ಮ ರೇಷನ್ ಕಾರ್ಡ್ ಹೆಸರು ತಿದ್ದುಪಡಿ ಮತ್ತು ಫೋಟೋ ಬದಲಾವಣೆ ಹಾಗೂ ವಿಳಾಸ ಅಥವಾ ಅಂಗಡಿ ಸಂಖ್ಯೆಗಳನ್ನು ಬದಲಾವಣೆ ಮಾಡಬಹುದು
- ಅದೇ ರೀತಿಯಾಗಿ ನೀವು ನಿಮ್ಮ ರೇಷನ್ ಕಾರ್ಡ್ ಇರುವಂತಹ ಮುಖ್ಯಸ್ಥರು ಹೆಸರು ಬದಲಾವಣೆ ಮತ್ತು ಸದಸ್ಯರ ಹೆಸರನ್ನು ಡಿಲೀಟ್ ಮಾಡುವುದನ್ನು ಕೂಡ ಈಗ ಮಾಡಿಸಿಕೊಳ್ಳಬಹುದು
ಬದಲಾವಣೆ ಮಾಡಲು (New Rules for Ration Card) ಬೇಕಾಗುವ ದಾಖಲಾತಿಗಳು..?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮದುವೆ ಪ್ರಮಾಣ ಪತ್ರ
- ಜನನ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ವೋಟರ್ ಐಡಿ
- ಇತರೆ ಅಗತ್ಯ ದಾಖಲಾತಿಗಳು
ಆನ್ಲೈನ್ ಮೂಲಕ ಅರ್ಜಿ (New Rules for Ration Card) ಸಲ್ಲಿಸುವುದು ಹೇಗೆ..?
ಈಗ ನೀವು ಮೊದಲಿಗೆ ಅಧಿಕಾರ ಇಲಾಖೆ ಅಧಿಕೃತ ಭೇಟಿಯನ್ನು ನೀಡಬೇಕಾಗುತ್ತದೆ.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
- ಆನಂತರ ನೀವು ಅದರಲ್ಲಿ ಈ ಸರ್ವಿಸಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ
- ತದನಂತರ ನೀವು ಅದರಲ್ಲಿ ಕರೆಕ್ಷನ್ ನ್ಯೂ ಮೆಂಬರ್ ರಿಕ್ವೆಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
- ಆನಂತರ ಅದಕ್ಕೆ ಬೇಕಾಗಿರುವಂತ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಬೇಕಾಗುತ್ತದೆ
- ತದನಂತರ ನೀವು ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಮತ್ತು ಇತರ ಮಾಹಿತಿಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ
- ಆನಂತರ ಅದಕ್ಕೆ ಬೇಕಾಗಿರುವಂತ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಬೇಕಾಗುತ್ತದೆ
- ಆನಂತರ ನೀವು ಅರ್ಜಿಯನ್ನು ಸಲ್ಲಿಕೆ ಮಾಡಿ ಅನುಮೋದನೆಯನ್ನು ಪಡೆದುಕೊಳ್ಳಬೇಕಾಗುತ್ತದೆ
ಹಾಗೆ ನೀವು ಈ ಒಂದು (Ration card) ರೇಷನ್ ಕಾರ್ಡ್ ಅರ್ಜಿಯನ್ನು (apply) ಸಲ್ಲಿಸುವ ಸಮಯದಲ್ಲಿ ನೀಡುವಂತಹ (documents ) ದಾಖಲೆಗಳು ಸರಿಯಾದ ರೀತಿಯಲ್ಲಿ ಇರಬೇಕಾಗುತ್ತದೆ ಒಂದು ವೇಳೆ (documents) ನೀವೇನಾದರೂ ನಕಲಿ ದಾಖಲೆಗಳನ್ನು ನೀಡಿದ್ದೆ ಆದರೆ ನಿಮ್ಮ ರೇಷನ್ ಕಾರ್ಡ್ (Ration card) ಇರುವಂತಹ ತಿದ್ದುಪಡಿಗಳು ರದ್ದಾಗುತ್ತವೆ..