SSLC Result 2025 date: SSLC ರಿಸಲ್ಟ್ (result) ಬಿಡುಗಡೆಯ ದಿನಾಂಕ (date and time) ಮತ್ತು ಸಮಯ ನಿಗದಿ.! ಈ ರೀತಿ SSLC ರಿಸಲ್ಟ್ ಚೆಕ್ ಮಾಡಿ
ನಮಸ್ಕಾರ ಸ್ನೇಹಿತರೆ ನಾವು ಈ ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಈಗಾಗಲೇ ನಮ್ಮ ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳು ಬರೆದಿದ್ದಾರೆ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಎಂದು ವಿದ್ಯಾರ್ಥಿಗಳು ಕಾಯುತ್ತಿದ್ದಾರೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಬಿಡುಗಡೆಯ ದಿನಾಂಕ ಹಾಗೂ ಸಮಯ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಚೆಕ್ ಮಾಡುವುದು ಹೇಗೆ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಚೆಕ್ ಮಾಡಲು ಬೇಕಾಗುವ ಡೈರೆಕ್ಟ್ ಲಿಂಕ್ ಮತ್ತು ಇತರ ವಿವರಗಳಿಗೆ ಸಂಬಂಧಿಸಿದಂತೆ ಈ ಒಂದು ಲೇಖನಯ ಮೂಲಕ ಮಾಹಿತಿ ತಿಳಿಯೋಣ
ಎಸ್ ಎಸ್ ಎಲ್ ಸಿ ಪಾಸಾದವರಿಗೆ ಭಾರತೀಯ ಸೇನೆಯಲ್ಲಿ ಉದ್ಯೋಗ ಮತ್ತು ತಿಂಗಳಿಗೆ 45 ಸಾವಿರ ವರೆಗೆ ಸಂಬಳ ಸಿಗುತ್ತದೆ
(SSLC Result 2025 date) SSLC ಪರೀಕ್ಷೆ..?
ಹೌದು ಸ್ನೇಹಿತರೆ ನಮ್ಮ ಕರ್ನಾಟಕದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ -1 ಯನ್ನು ದಿನಾಂಕ 31 ಮಾರ್ಚ್ 2025 ರಂದು ಪರೀಕ್ಷೆ ಪ್ರಾರಂಭ ಮಾಡಲಾಯಿತು ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ 1 ರ ದಿನಾಂಕ 4 ಏಪ್ರಿಲ್ 2025 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಮುಕ್ತಾಯ ಮಾಡಲಾಯಿತು ಮತ್ತು ಈ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಸುಮಾರು 2818 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.! 2025 ಕ್ಕೆ ಸಂಬಂಧಿಸಿದಂತೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸುಮಾರು 8,96,447 ವಿದ್ಯಾರ್ಥಿಗಳು ಈ ವರ್ಷ ಪರೀಕ್ಷೆ ಬರೆದಿದ್ದಾರೆ

ಆದ್ದರಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಯಾವಾಗ ಬಿಡುಗಡೆಯಾಗುತ್ತದೆ ಹಾಗೂ ಯಾವಾಗ ಫಲಿತಾಂಶ ಚೆಕ್ ಮಾಡುವುದು ಎಂದು ಎದುರು ನೋಡುತ್ತಿದ್ದಾರೆ ಇದಕ್ಕೆ ಸಂಬಂಧಿಸಿದಂತೆ ನಮ್ಮ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ಫಲಿತಾಂಶ ಯಾವಾಗ ಪ್ರಕಟಣೆ ಆಗುತ್ತೆ ಎಂದು ನಾವು ಮಾಹಿತಿ ಕೆಳಗಡೆ ನೀಡಿದ್ದೇವೆ
ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಯಾವಾಗ ಪ್ರಕಟಣೆ (SSLC Result 2025 date)..?
ನಮ್ಮ ರಾಜ್ಯದ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಇದೀಗ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ಏಪ್ರಿಲ್ 15 ರಿಂದ ಪ್ರಾರಂಭ ಮಾಡಲಾಗಿದೆ ಮತ್ತು ಈ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಂಡ ನಂತರ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಮಾಡಲು ಈಗಾಗಲೇ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮಾಹಿತಿ ತಿಳಿಸಿದ್ದಾರೆ
ಹೌದು ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ- ರ ಫಲಿತಾಂಶವನ್ನು ಮೇ ಮೊದಲ ವಾರದಲ್ಲಿ ಅಥವಾ ಮೇ 10ನೇ ತಾರೀಖಿನಂದು ಬೆಳಗ್ಗೆ 10.30 ಕ್ಕೆ ಅಥವಾ 11:30ಕ್ಕೆ ಫಲಿತಾಂಶ ಬಿಡುಗಡೆ ಮಾಡಲಾಗುತ್ತದೆ ಎಂದು ನಮ್ಮ ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮಾಹಿತಿ ಹಂಚಿಕೊಂಡಿದ್ದಾರೆ ಹಾಗಾಗಿ ಇದು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಎಂದು ಹೇಳಬಹುದು
ಎಸ್ ಎಸ್ ಎಲ್ ಸಿ ಪರೀಕ್ಷೆ ಪಾಸ್ ಆಗಲು ಎಷ್ಟು ಅಂಕಗಳು ಬೇಕು..?
ಓದು ಸ್ನೇಹಿತರೆ ಕಳೆದ ವರ್ಷದಂತೆ ಈ ವರ್ಷ ಎಸ್ ಎಸ್ ಎಲ್ ಸಿ ಪರೀಕ್ಷೆ ಪಾಸ್ ಆಗಲು ವಿದ್ಯಾರ್ಥಿಗಳಿಗೆ ಯಾವುದೇ ರೀತಿ ಗ್ರೇಸ್ ಮಾರ್ಕ್ ನೀಡುವುದಿಲ್ಲ ಹಾಗಾಗಿ ವಿದ್ಯಾರ್ಥಿಗಳು 100 ಅಂಕಕ್ಕೆ ಕನಿಷ್ಠ 35 ಅಂಕ ತೆಗೆದುಕೊಳ್ಳಬೇಕು ಹಾಗಾಗಿ ವಿದ್ಯಾರ್ಥಿಗಳು ಶೇಕಡ 35ರಷ್ಟು ಎಸ್ ಎಸ್ ಎಲ್ ಸಿ ಪರೀಕ್ಷೆಗೊಳ್ಳಬೇಕಾಗುತ್ತದೆ ಹಾಗಾಗಿ ನಮ್ಮ ಮಾಧ್ಯಮ ಮತ್ತು ನಮ್ಮ ಕಡೆಯಿಂದ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಲಿ ಎಂದು ದೇವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ
ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಚೆಕ್ ಮಾಡುವುದು ಹೇಗೆ..?
ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆ ಚೆಕ್ ಮಾಡಲು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಅದಕ್ಕಾಗಿ ನಾವು ಫಲಿತಾಂಶ ಚೆಕ್ ಮಾಡಲು ಬೇಕಾಗುವ ಪ್ರಮುಖ ಲಿಂಕ್ ಕೆಳಗಡೆ ನೀಡಿದ್ದೇವೆ
ರಿಸಲ್ಟ್ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
- ವಿದ್ಯಾರ್ಥಿಗಳ ಮೇಲೆ ಕೊಟ್ಟಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿದ ತಕ್ಷಣ ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುತ್ತೇನೆ
- ನಂತರ ವಿದ್ಯಾರ್ಥಿಗಳು ಅಲ್ಲಿ sslc result 2025 ಪರೀಕ್ಷೆ-1 ಎಂದು ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು
- ನಂತರ ವಿದ್ಯಾರ್ಥಿಗಳು ತಮ್ಮ ರೆಜಿಸ್ಟರ್ ನಂಬರ್ ಅಥವಾ ಹಾಲ್ ಟಿಕೆಟ್ ನಂಬರ್ ಅಲ್ಲಿ ಎಂಟರ್ ಮಾಡಬೇಕು
- ನಂತರ ಕೆಳಗಡೆ ವಿದ್ಯಾರ್ಥಿಗಳ ಡೇಟ್ ಆಫ್ ಬರ್ತ್ ಅಥವಾ ಕಾಲೇಜು ಸಂಖ್ಯೆ ಇತರ ವಿವರಗಳನ್ನು ವಿದ್ಯಾರ್ಥಿಗಳು ನಮೂದಿಸಿ ರಿಸಲ್ಟ್ ಚೆಕ್ ಮಾಡಬಹುದು
- ಹಾಗೂ ಈ ಒಂದು ಎಸ್ ಎಸ್ ಎಲ್ ಸಿ ರಿಸಲ್ಟ್ ಡೌನ್ಲೋಡ್ ಕೂಡ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಆಯ್ಕೆ ನೀಡಲಾಗಿದೆ
ಸ್ನೇಹಿತರೆ ನಿಮಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಣೆ ಗೊಂಡ ನಂತರ ನಿಮಗೆ ತಕ್ಷಣ ಲಿಂಕ್ ಬೇಕಾದರೆ ಹಾಗೂ ರಿಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಬೇಕಾದರೆ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟಣೆ ವಾದ ದಿನ ಮಾಹಿತಿ ಬೇಕಾದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ ಇದರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಹಾಗೂ ಎಸ್ ಎಸ್ ಎಲ್ ಸಿ ನಂತರ ಏನು ಮಾಡಬೇಕು ಮತ್ತು ಇತರ ವಿವರಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಸಿಗುತ್ತದೆ
1 thought on “SSLC Result 2025 date: SSLC ರಿಸಲ್ಟ್ ಬಿಡುಗಡೆಯ ದಿನಾಂಕ ಮತ್ತು ಸಮಯ ನಿಗದಿ.! ಈ ರೀತಿ SSLC ರಿಸಲ್ಟ್ ಚೆಕ್ ಮಾಡಿ”