Today Gold Price: ಚಿನ್ನದ ಬೆಲೆಯಲ್ಲಿ ಮತ್ತೆ 2,700 ರೂಪಾಯಿ ಇಳಿಕೆ! ಇಂದಿನ ಚಿನ್ನದ ದರ ಎಷ್ಟು? ಇಲ್ಲಿದೆ ನೋಡಿ ಮಾಹಿತಿ

Today Gold Price: ಚಿನ್ನದ ಬೆಲೆಯಲ್ಲಿ ಮತ್ತೆ 2,700 ರೂಪಾಯಿ ಇಳಿಕೆ! ಇಂದಿನ ಚಿನ್ನದ ದರ ಎಷ್ಟು? ಇಲ್ಲಿದೆ ನೋಡಿ ಮಾಹಿತಿ 

ನಮಸ್ಕಾರ ಸ್ನೇಹಿತರೆ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ ಹಾಗಾಗಿ ಇದು ಚಿನ್ನ ಖರೀದಿ ಮಾಡುವಂತಹ ಗ್ರಾಹಕರಿಗೆ ಸಿಹಿ ಸುದ್ದಿ ಎಂದು ಹೇಳಬಹುದು, ಹೌದು ಸ್ನೇಹಿತರೆ ಇಂದು ತುಂಬಾ ಜನರು ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡುತ್ತಾರೆ ಆದರೆ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಗಗನಕ್ಕೆ ಏರಿದೆ ಆದರೆ ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿದೆ ಹಾಗಾಗಿ ಈ ಲೇಖನೆಯ ಮೂಲಕ ಇಂದಿನ ಚಿನ್ನ ಮತ್ತು ಬೆಳ್ಳಿಯ ದರದ ವಿವರ ತಿಳಿಯೋಣ

 

ಇಂದು ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟು…

ಹೌದು ಸ್ನೇಹಿತರೆ ಇಂದು ನಮ್ಮ ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ದರ ಎಷ್ಟು ಇದೆ ಎಂದು ತಿಳಿಯೋಣ ಹಾಗೂ ಎಷ್ಟು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ ಎಂಬ ಮಾಹಿತಿ ತಿಳಿದುಕೊಳ್ಳೋಣ

Today Gold Price
Today Gold Price

 

ಇಂದು ನಮ್ಮ ಬೆಂಗಳೂರು ಚಿನ್ನದ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ಅಂದರೆ ಪರಿಶುದ್ಧ ಚಿನ್ನದ ಬೆಲೆ 10 ಗ್ರಾಂ ಚಿನ್ನಕ್ಕೆ 10,07,500 ರೂಪಾಯಿ ಆಗಿದೆ ಹಾಗೂ ಈ ಬೆಲೆ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು 2,700 ರೂಪಾಯಿ ಇಳಿಕೆಯಾಗಿದೆ ಅಂದರೆ ಪ್ರತಿ ಗ್ರಾಂ ಚಿನ್ನಕ್ಕೆ 27 ರೂಪಾಯಿ ಎಂದು ಮಾರುಕಟ್ಟೆಯಲ್ಲಿ ಇಳಿಕೆಯಾಗಿದೆ

WhatsApp Group Join Now
Telegram Group Join Now       

ಅದೇ ರೀತಿ ಇವತ್ತು (gold price) 22 ಕ್ಯಾರೆಟ್ 10 ಗ್ರಾಂ ಚಿನ್ನದ (gold rate) ಬೆಲೆ ರೂ. 92350 ಆಗಿದೆ ಹಾಗೂ ಈ ಬೆಲೆ ನಿನಗೆ ಹೋಲಿಕೆ ಮಾಡಿದರೆ ಇಂದು ಬೆಂಗಳೂರಿನಲ್ಲಿ 250 ರೂಪಾಯಿ ಬೆಲೆ ಇಳಿಕೆಯಾಗಿದೆ ಹಾಗೂ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 2500 ಬೆಲೆ ಇಳಿಕೆಯಾಗಿದೆ. ಇಂದು 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ರೂ.9,23,500 ಆಗಿದೆ

 

ಇಂದು ಚಿನ್ನದ ಬೆಲೆ ಎಷ್ಟು (Today Gold Price).?

22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-

  • 1 ಗ್ರಾಂ ಚಿನ್ನದ ಬೆಲೆ:- ₹9,235 (ರೂ.25 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹73,880 (ರೂ.200 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹92,350 (ರೂ.250 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹9,23,500 (ರೂ.2,500 ಇಳಿಕೆ)

 

WhatsApp Group Join Now
Telegram Group Join Now       

24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:- 

  • 1 ಗ್ರಾಂ ಚಿನ್ನದ ಬೆಲೆ:- ₹10,075 (ರೂ.27 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹80,600 (ರೂ.216 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹1,00,750 (ರೂ.270 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹10,07,500 (ರೂ.2,700 ಇಳಿಕೆ)

 

18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-

  • 1 ಗ್ರಾಂ ಚಿನ್ನದ ಬೆಲೆ:- ₹7,556 ( ರೂ.20 ಇಳಿಕೆ)
  • 8 ಗ್ರಾಂ ಚಿನ್ನದ ಬೆಲೆ:- ₹60,448 ( ರೂ.160 ಇಳಿಕೆ)
  • 10 ಗ್ರಾಂ ಚಿನ್ನದ ಬೆಲೆ:- ₹75,560 ( ರೂ.200 ಇಳಿಕೆ)
  • 100 ಗ್ರಾಂ ಚಿನ್ನದ ಬೆಲೆ:- ₹7,55,600 ( ರೂ.2,000 ಇಳಿಕೆ)

 

ಇಂದಿನ ಬೆಳ್ಳಿ ದರದ ವಿವರಗಳು:-

  • 1 ಗ್ರಾಂ ಬೆಳ್ಳಿಯ ಬೆಲೆ:- ₹110
  • 8 ಗ್ರಾಂ ಬೆಳ್ಳಿಯ ಬೆಲೆ:- ₹880
  • 10 ಗ್ರಾಂ ಬೆಳ್ಳಿಯ ಬೆಲೆ:- ₹1,100
  • 100 ಗ್ರಾಂ ಬೆಳ್ಳಿಯ ಬೆಲೆ:- ₹11,000
  • 1000 ಗ್ರಾಂ ಬೆಳ್ಳಿಯ ಬೆಲೆ:- ₹1,10,000

 

KPTCL Recruitment 2025: KPTCL ಹೊಸ ನೇಮಕಾತಿ ಬರೋಬ್ಬರಿ 35000 ಕಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ! ಇಲ್ಲಿದೆ ನೋಡಿ ವಿವರಣೆ

Leave a Comment

?>